HomeAutoಕೊಮಾಕಿ ಟಿಎನ್ 95 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ: ಇಲ್ಲಿದೆ ಇದರ ವಿಶೇಷತೆ

ಕೊಮಾಕಿ ಟಿಎನ್ 95 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ: ಇಲ್ಲಿದೆ ಇದರ ವಿಶೇಷತೆ

ನವದೆಹಲಿ: ಬಹು ನಿರೀಕ್ಷಿತ ಕೊಮಾಕಿ ಟಿಎನ್ 95 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ. 1,31,035 (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ನವೀಕರಿಸಿದ ಮಾದರಿಯು ಆ್ಯಂಟಿ-ಸ್ಕಿಡ್ ತಂತ್ರಜ್ಞಾನ ಮತ್ತು LiFePO4 (ಲಿಥಿಯಂ ಐರನ್ ಫಾಸ್ಫೇಟ್) ಅಪ್ಲಿಕೇಶನ್-ಆಧಾರಿತ ಸ್ಮಾರ್ಟ್ ಬ್ಯಾಟರಿಗಳೊಂದಿಗೆ ಇದು ಬಿಡುಗಡೆಗೊಂಡಿದೆ. ಇದು ಅಗ್ನಿ ನಿರೋಧಕವಾಗಿದೆ.

2023 Komaki TN 95 ಡ್ಯುಯಲ್ ಡಿಸ್ಕ್ ಬ್ರೇಕ್ ಸಿಸ್ಟಮ್ ಮತ್ತು ಕೀಲೆಸ್ ನಿಯಂತ್ರಣ ಹೊಂದಿದೆ. ಇದರ ವೈಶಿಷ್ಟ್ಯಗಳೆಂದರೆ ಡ್ಯುಯಲ್ ಎಲ್​ಇಡಿ ಹೆಡ್‌ಲ್ಯಾಂಪ್, ಎಲ್​ಇಡಿ DRL, ಎಲ್​ಇಡಿ ಫ್ರಂಟ್ ವಿಂಕರ್‌ಗಳು, TFT ಸ್ಕ್ರೀನ್, ಆನ್‌ಬೋರ್ಡ್ ನ್ಯಾವಿಗೇಷನ್, ಸೌಂಡ್ ಸಿಸ್ಟಮ್, ಬ್ಲೂಟೂತ್, ಆನ್-ರೈಡ್ ಕಾಲಿಂಗ್​, ಪಾರ್ಕಿಂಗ್ ಅಸಿಸ್ಟ್, ಕ್ರೂಸ್ ಕಂಟ್ರೋಲ್ ಮತ್ತು ರಿವರ್ಸ್ ಅಸಿಸ್ಟ್​ಗಳಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡು ಬಣ್ಣಗಳಲ್ಲಿ ಇವು ಲಭ್ಯವಿವೆ. ಅವೆಂದರೆ ಮೆಟಲ್ ಗ್ರೇ ಮತ್ತು ಚೆರ್ರಿ ರೆಡ್. ಎಲೆಕ್ಟ್ರಿಕ್ ಸ್ಕೂಟರ್ ಮೂರು ಗೇರ್ ಮೋಡ್‌ಗಳನ್ನು ಹೊಂದಿದ: ಇಕೋ, ಸ್ಪೋರ್ಟ್ಸ್ ಮತ್ತು ಟರ್ಬೊ.

For Latest News Updates, Join Our Whatsapp Community🚩
RELATED ARTICLES

Most Popular