ನವದೆಹಲಿ : 61 ಕನ್ನಡಿಗರು ಸೇರಿದಂತೆ 161 ಮಂದಿ ಭಾರತೀಯರು ಇಸ್ರೇಲ್ ನಿಂದ ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ.
ಇಸ್ರೇಲ್-ಇರಾನ್ ಸಂಘರ್ಷದ ಹಿನ್ನೆಲೆ ಸಿಂಧೂ ಕಾರ್ಯಾಚರಣೆಯಡಿ 61 ಕನ್ನಡಿಗರು ಸೇರಿದಂತೆ 161 ಮಂದಿ ಭಾರತೀಯರನ್ನು ಇಸ್ರೇಲ್ ನಿಂದ ಭಾರತಕ್ಕೆ ಏರ್ ಲಿಫ್ಟ್ ಮಾಡಲಾಗಿದೆ.