HomeAstroವ್ಯಾಪಾರ ವೃದ್ಧಿಗೆ ನೆರವಾಗುತ್ತೆ ಈ ಟಿಪ್ಸ್

ವ್ಯಾಪಾರ ವೃದ್ಧಿಗೆ ನೆರವಾಗುತ್ತೆ ಈ ಟಿಪ್ಸ್

ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗಬೇಕೆಂದ್ರೆ ವ್ಯಕ್ತಿ ಕಷ್ಟಪಟ್ಟು ಕೆಲಸ ಮಾಡಬೇಕು. ಜೊತೆಗೆ ಅದೃಷ್ಟ ಜೊತೆಯಲ್ಲಿರಬೇಕು. ಫೆಂಗ್ ಶೂಯಿ ಕೆಲ ಟಿಪ್ಸ್ ಗಳು ಆರ್ಥಿಕ ವೃದ್ಧಿಗೆ ನೆರವಾಗಲಿದೆ.

ಫೆಂಗ್ ಶೂಯಿ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಪ್ರತಿ ದಿನ ರಾತ್ರಿ ಕೆಂಪು ಬಣ್ಣದ ಬಲ್ಬ್ ಉರಿಸಬೇಕು. ಮರದಿಂದ ಮಾಡಿದ ಟೇಬಲ್ ಲ್ಯಾಂಪ್ ಮೇಲೆ ಇದನ್ನು ಇಟ್ಟರೆ ಮತ್ತಷ್ಟು ಒಳ್ಳೆಯದು. ಫೆಂಗ್ ಶೂಯಿ ಈ ಉಪಾಯ ಪ್ರಸಿದ್ಧಿ ಪ್ರಾಪ್ತಿಗೆ ನೆರವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವ್ಯಾಪಾರದಲ್ಲಿ ವೃದ್ಧಿ ಹಾಗೂ ಯಶಸ್ಸು ಗಳಿಸಲು ಕಚೇರಿಯ ಟೇಬಲ್ ನ ದಕ್ಷಿಣ ದಿಕ್ಕಿಗೆ ಕ್ರಿಸ್ಟಲ್ ಗ್ಲೋಬ್ ಇರಿಸಿ.

ಕಚೇರಿಯ ಟೇಬಲ್ ಮೇಲೆ ಡ್ರ್ಯಾಗನ್ ಮೂರ್ತಿಯನ್ನು ಇಡಿ. ಡ್ರ್ಯಾಗನ್ ಕಾಲಿನ ಮೇಲೆ ಆಮೆ ಕುಳಿತಿರುವ ಮೂರ್ತಿ ಬಹಳ ಒಳ್ಳೆಯದು. ಇದು ಯಶಸ್ಸು ಪ್ರಾಪ್ತಿ ಜೊತೆ ಶತ್ರುಗಳನ್ನು ಮಣಿಸಲು ನೆರವಾಗುತ್ತದೆ.

ದಕ್ಷಿಣ ದಿಕ್ಕಿನಲ್ಲಿ ನೀರು ಅಥವಾ ನೀರಿಗೆ ಸಂಬಂಧಿಸಿದ ಯಾವುದೇ ಫೋಟೋವನ್ನು ಹಾಕಬೇಡಿ. ಇದು ಖ್ಯಾತಿಗೆ ಅಡ್ಡಿಯುಂಟು ಮಾಡುತ್ತದೆ.

ಮನೆ ಅಥವಾ ಕಚೇರಿಯ ದಕ್ಷಿಣ ದಿಕ್ಕಿಗೆ ವಿಂಡ್ ಚೈನ್ ಹಾಕಿ. 9 ರಾಡ್ ಇರುವ ವಿಂಡ್ ಚೈನ್ ಹಾಕಬೇಕು.

For Latest News Updates, Join Our Whatsapp Community🚩
RELATED ARTICLES

Most Popular