
ಈ ಅವಧಿಯಲ್ಲಿ ಭಾರತ 4.13 ಮಿಲಿಯನ್ ಹೊಸ ವಾಹನಗಳನ್ನು ಡೆಲಿವರಿ ಮಾಡಿದ್ದು, ಕಳೆದ ವರ್ಷ ಒಟ್ಟಾರೆ 4.25 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿದೆ. ಜಪಾನ್ ನಲ್ಲಿ 4.20 ಮಿಲಿಯನ್ ವಾಹನಗಳು ಮಾರಾಟವಾಗಿವೆ.
ವಾಹನ ಮಾರಾಟದಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ಎರಡನೇ ಸ್ಥಾನದಲ್ಲಿದೆ. ಭಾರತ ಇದೆ ಮೊದಲ ಬಾರಿಗೆ ಮೂರನೇ ಸ್ಥಾನಕ್ಕೆ ಬಂದು ತಲುಪಿದೆ.

