
ರೈಲ್ವೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಗ್ತಿಹಳ್ಳಿ ನಿವಾಸಿ 53 ವರ್ಷದ ಎಂ.ಪಿ. ಪರಮೇಶ್ವರಯ್ಯ ಮೃತಪಟ್ಟವರಾಗಿದ್ದಾರೆ.
ಇವರು ಡಯಾಲಿಸಿಸ್ ಗಾಗಿ ರೈಲಿನಲ್ಲಿ ಶಿವಮೊಗ್ಗಕ್ಕೆ ಬರುವ ವೇಳೆ ಶೌಚಾಲಯಕ್ಕೆ ತೆರಳಿದ್ದು, ವಾಪಸ್ ಬರುವಾಗ ಬಾಗಿಲು ಜೋರಾಗಿ ಬಡಿದ ಪರಿಣಾಮ ರೈಲಿನಿಂದ ಬಿದ್ದು ಸಾವಿಗೀಡಾಗಿದ್ದಾರೆ.

