ಮನೆಯಲ್ಲೆ ಮಾಡಿ ತಣ್ಣನೆ ಕಲ್ಲಂಗಡಿ ಸ್ಮೂಥಿ

Watermelon Smoothie Recipe by Archana's Kitchen

ಬೇಸಿಗೆಯಲ್ಲಿ ತಣ್ಣನೆ ಆಹಾರ ಸೇವಿಸಲು ಮನಸ್ಸು ಬಯಸುತ್ತದೆ. ತಣ್ಣನೆಯ ಹಾಗೂ ಆರೋಗ್ಯಕರ ಕಲ್ಲಂಗಡಿ ಸ್ಮೂಥಿ ಮಾಡಿ ಸೇವಿಸಬಹುದು.

ಕಲ್ಲಂಗಡಿ ಸ್ಮೂಥಿ ಮಾಡಲು ಬೇಕಾಗುವ ಪದಾರ್ಥ :

ಕಲ್ಲಂಗಡಿ ಹಣ್ಣು – 2 ಕಪ್

ಮಾವಿನ ಜಾಮ್ – 2 ಚಮಚ

ಜೇನು ತುಪ್ಪ – 1 ಚಮಚ

ಮೊಸರು – 1 ಕಪ್

ಪುದೀನ ಎಲೆಗಳು – 2

ಐಸ್ : 2

ದಾಲ್ಚಿನ್ನಿ ಸ್ವಲ್ಪ

ಕಲ್ಲಂಗಡಿ ಸ್ಮೂಥಿ ಮಾಡುವ ವಿಧಾನ :

ಮೊದಲು ಒಂದು ಪಾತ್ರೆಗೆ ಕಲ್ಲಂಗಡಿ ಹಣ್ಣು, ಜೇನುತುಪ್ಪ,ಮಾವಿನ ಜಾಮ್ ಮತ್ತು ಪುದೀನ ಹಾಕಿ ರುಬ್ಬಿ. ನಂತ್ರ ಮೊಸರು,ದಾಲ್ಚಿನಿ ಹಾಕಿ ಮತ್ತೆ ರುಬ್ಬಿ. ನಂತ್ರ ಜರಡಿ ಹಿಡಿದು ಐಸ್ ಹಾಕಿ ಸರ್ವ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read