HomeKarnatakaಬಿಜೆಪಿಯಲ್ಲಿ ʼರವಿʼ ಗಳದ್ದೇ ಕಾರುಬಾರು ಎಂದು ಕುಟುಕಿದ ಕಾಂಗ್ರೆಸ್

ಬಿಜೆಪಿಯಲ್ಲಿ ʼರವಿʼ ಗಳದ್ದೇ ಕಾರುಬಾರು ಎಂದು ಕುಟುಕಿದ ಕಾಂಗ್ರೆಸ್

ಕಳೆದ ಹನ್ನೆರೆಡು ದಿನಗಳಿಂದ ತಲೆಮರೆಸಿಕೊಂಡು ತಿರುಗುತ್ತಿದ್ದ ಸ್ಯಾಂಟ್ರೋ ರವಿಯನ್ನು  ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ.

ಇದರ ಬೆನ್ನಲ್ಲೇ ಕಾಂಗ್ರೆಸ್‌, ಬಿಜೆಪಿಯಲ್ಲಿ ʼರವಿʼ ಗಳದ್ದೇ ಕಾರುಬಾರು ಎಂದು ಟ್ವೀಟ್‌ ಮಾಡುವ ಮೂಲಕ  ಬಿಜೆಪಿ ನಾಯಕರನ್ನು ಕುಟುಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
ಬಿಜೆಪಿಯಲ್ಲಿ “ರವಿ”ಗಳದ್ದೇ ಸದ್ದು, ಗದ್ದಲ, ಕಾರುಬಾರು!
◆ ಬ್ರೋಕರ್ಸ್ ಮೋರ್ಚಾದಲ್ಲಿ – ಸ್ಯಾಂಟ್ರೋ ರವಿ
◆ ರೌಡಿ ಮೋರ್ಚಾದಲ್ಲಿ – ಫೈಟರ್ ರವಿ
◆ ಕುಡುಕರ ಮೋರ್ಚಾದಲ್ಲಿ – ಓಟಿ ರವಿ
ಈ ಮೂರು ರವಿಗಳಿಂದಲೇ ಬಿಜೆಪಿಗೆ ಬೆಳಗಾಗುತ್ತದೆ! ಎಂದು ಹೇಳಿದೆ.

For Latest News Updates, Join Our Whatsapp Community🚩
RELATED ARTICLES

Most Popular