HomeIndiaಫ್ಲೈಟ್ ಟಿಕೆಟ್ ಬುಕ್ ಮಾಡಿದರೆ 1.5 ಕೆಜಿ ಟೊಮೆಟೊ ಫ್ರೀ; ಸ್ಪೆಷಲ್ ಆಫರ್ ಘೋಷಿಸಿದ ಕಂಪನಿ

ಫ್ಲೈಟ್ ಟಿಕೆಟ್ ಬುಕ್ ಮಾಡಿದರೆ 1.5 ಕೆಜಿ ಟೊಮೆಟೊ ಫ್ರೀ; ಸ್ಪೆಷಲ್ ಆಫರ್ ಘೋಷಿಸಿದ ಕಂಪನಿ

ಚೆನ್ನೈ; ಟೊಮೆಟೊ ಬೆಲೆ ಗಗನಕ್ಕೇರಿರುವುದನ್ನೇ ವಿಷಯವನ್ನಾಗಿಟ್ಟುಕೊಂಡು ವಿಮಾನ ಸಂಸ್ಥೆಯೊಂದು ಪ್ರಯಾಣಿಕರನ್ನು ಸೆಳೆಯಲು ಬಿಗ್ ಆಫರ್ ನೀಡಿದೆ.

ಮಧುರೈನ ದೇಶೀಯ ವಿಮಾನಯಾನ ಸಂಸ್ಥೆ ಇಂಥದ್ದೊಂದು ಆಫರ್ ನೀಡಿದ್ದು, ದೇಶಿಯ ಹಾಗೂ ವಿದೇಶಿ ಪ್ರಯಾಣ ಟಿಕೆಟ್ ಬುಕ್ ಮಾಡಿದರೆ ಟೊಮೆಟೊ ಫ್ರೀ ಕೊಡುವುದಾಗಿ ಘೋಷಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಧುರೈನ ಟ್ರಾವೆಲ್ ಏಜೆನ್ಸಿ ದೇಶಿಯ ವಿಮಾನ ಟಿಕೆಟ್ ಬುಕ್ ಮಾಡಿದರೆ 1 ಕೆಜಿ ಟೊಮೆಟೊ ಫ್ರೀ ಹಾಗೂ ಅಂತರಾಷ್ಟ್ರೀಯ ವಿಮಾನ ಟಿಕೆಟ್ ಬುಕ್ ಮಾಡಿದರೆ 1.5 ಕೆಜಿ ಟೊಮೆಟೊ ಫ್ರೀ ನೀಡುವುದಾಗಿ ತಿಳಿಸಿದೆ. ಟೊಮೆಟೊ ಬೆಲೆ ಏರಿಕೆ ನಡುವೆ ಈ ಆಫರ್ ನೋಡಿರುವ ಗ್ರಾಹಕರು ಟಿಕೆಟ್ ಬುಕಿಂಗ್ ಗೆ ಮುಗಿಬಿದ್ದಿದ್ದಾರೆ. ಉಚಿತ ಟೊಮೆಟೊಗಾಗಿ ವಿಮಾನ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular