HomeAstroಇಂಥಾ ವಸ್ತುಗಳನ್ನು ಎಂದಿಗೂ ಮನೆಯಲ್ಲಿ ಇಟ್ಟುಕೊಳ್ಳಬೇಡಿ....!

ಇಂಥಾ ವಸ್ತುಗಳನ್ನು ಎಂದಿಗೂ ಮನೆಯಲ್ಲಿ ಇಟ್ಟುಕೊಳ್ಳಬೇಡಿ….!

ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕು ಅಂದರೆ ವಾಸ್ತು ಶಾಸ್ತ್ರದ ಪ್ರಕಾರ ನಡೆದುಕೊಳ್ಳಲೇಬೇಕು.  ಮನೆಯಲ್ಲಿ ದೇವರ ಫೋಟೋ, ಮನೆಯ ಮುಖ್ಯ ದ್ವಾರದ ದಿಕ್ಕು, ಮೆಟ್ಟಲಿನ ಸಂಖ್ಯೆ, ಇವೆಲ್ಲವೂ ವಾಸ್ತು ಶಾಸ್ತ್ರದ ಪ್ರಕಾರವೇ ಇರಬೇಕು. ಇದು ಮಾತ್ರವಲ್ಲದೇ ಮನೆಯ ಅಭಿವೃದ್ಧಿ ಹೆಚ್ಚಬೇಕು ಅಂದರೆ ಕೆಲವೊಂದು ವಸ್ತುಗಳನ್ನ ಮನೆಯಲ್ಲಿ ಇಟ್ಟುಕೊಳ್ಳಲೇಬಾರದು ಎನ್ನುತ್ತೆ ವಾಸ್ತು ಶಾಸ್ತ್ರ.

ವಾಸ್ತು ಶಾಸ್ತ್ರದ ಪ್ರಕಾರ ಈ 10 ವಸ್ತುಗಳನ್ನ ಮನೆಯ ಒಳಗೆ ಇಟ್ಟುಕೊಳ್ಳಲೇವಾರದು. ಈ ವಸ್ತುಗಳನ್ನ ಹೊಂದಿರುವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸೋದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯಲ್ಲಿ ಬಿರುಕು ಬಿಟ್ಟ ಗಾಜು, ಮುರಿದು ಹೋದ ಮಂಚ, ಹಾಳಾದ ಪಾತ್ರೆ, ಬಂದ್​ ಆದ ಗಡಿಯಾರ, ಹಾಳಾದ ದೇವರ ಮೂರ್ತಿ, ಹಾಳಾದ ಫರ್ನಿಚರ್​, ಹಾಳಾದ ಫೋಟೋ ಹಾಗೂ ಎಲೆಕ್ಟ್ರಾನಿಕ್​ ಸಾಮಗ್ರಿ, ಮುರಿದು ಹೋದ ಬಾಗಿಲು, ಶಾಹಿ ಖಾಲಿಯಾದ ಪೆನ್ನುಗಳಿದ್ರೆ ಇವುಗಳನ್ನ ಮೊದಲು ಹೊರಗೆ ಹಾಕಿ.

ಈ ಎಲ್ಲಾ ವಸ್ತುಗಳು ಮನೆಯಲ್ಲಿ ಆರ್ಥಿಕ ಸಂಕಷ್ಟವನ್ನ ತರುತ್ತದೆ. ಮಾತ್ರವಲ್ಲದೇ ಮಾನಸಿಕ ನೆಮ್ಮದಿಯನ್ನೂ ಹಾಳು ಮಾಡುತ್ತೆ. ಹಾಗೂ ಪತಿ – ಪತ್ನಿಯ ನಡುವೆ ಕಲಹ ಉಂಟಾಗುತ್ತದೆ. ಹೀಗಾಗಿ ಇಂತಹ ವಸ್ತುಗಳನ್ನ ಆದಷ್ಟು ಬೇಗ ಮನೆಯಿಂದ ಹೊರಗೆ ಹಾಕಿ.

For Latest News Updates, Join Our Whatsapp Community🚩
RELATED ARTICLES

Most Popular