HomeLatest NewsSHOCKING : ಗಂಟಲಲ್ಲಿ ‘ಚೂಯಿಂಗ್ ಗಮ್’ ಸಿಕ್ಕಿ ಹಾಕಿಕೊಂಡು ಒದ್ದಾಡಿದ 8 ವರ್ಷದ ಬಾಲಕಿಯನ್ನ ರಕ್ಷಿಸಿದ...

SHOCKING : ಗಂಟಲಲ್ಲಿ ‘ಚೂಯಿಂಗ್ ಗಮ್’ ಸಿಕ್ಕಿ ಹಾಕಿಕೊಂಡು ಒದ್ದಾಡಿದ 8 ವರ್ಷದ ಬಾಲಕಿಯನ್ನ ರಕ್ಷಿಸಿದ ಯುವಕರು |WATCH VIDEO


ಮಂಗಳವಾರ ಕೇರಳದ ಕಣ್ಣೂರಿನಲ್ಲಿ ಗಂಟಲಲ್ಲಿ ‘ಚೂಯಿಂಗ್ ಗಮ್’ ಸಿಕ್ಕಿ ಹಾಕಿಕೊಂಡು ಒದ್ದಾಡಿದ 8 ವರ್ಷದ ಬಾಲಕಿಯನ್ನ ಯುವಕರ ಗುಂಪು ರಕ್ಷಿಸಿದೆ.

ಗಂಟಲಲ್ಲಿ ‘ಚೂಯಿಂಗ್ ಗಮ್’ ಸಿಕ್ಕಿ ಹಾಕಿಕೊಂಡು ಬಾಲಕಿ ಸಂಕಷ್ಟಕ್ಕೆ ಸಿಲುಕಿದಂತೆ ಪುರುಷರ ಗುಂಪೊಂದು ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿತು. ಕಣ್ಣೂರಿನ ಪಲ್ಲಿಕರ್ ಪ್ರದೇಶದಲ್ಲಿ ನಡೆದ ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯುವತಿಯ ಬೆನ್ನುಒತ್ತಿ ಚೂಯಿಂಗ್ ಗಮ್ ಹೊರಹಾಕಲು ಯುವಕ ಯತ್ನಿಸುವುದನ್ನು ವಿಡಿಯೋ ತೋರಿಸುತ್ತದೆ. ಆದರೆ ಹತ್ತಿರದ ಸ್ಕೂಟರ್ನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಆ ಸಮಯದಲ್ಲಿ ಸಹಾಯ ಮಾಡಿದನು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

View this post on Instagram

A post shared by Mo (@mo.of.everything)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular