ಇಂದು ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ. ಅವರ ಗೌರವಾರ್ಥ ಡಿಸೆಂಬರ್ 29 ನ್ನು ಕರ್ನಾಟಕ ಸರ್ಕಾರವು ‘ವಿಶ್ವ ಮಾನವ ದಿನಾಚರಣೆ’ ಎಂದು ಘೋಷಿಸಿದೆ. ಈ ಸಂದರ್ಭದಲ್ಲಿ ಕುವೆಂಪುರವರ ಅಪರೂಪದ ಕೆಲವು ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

Sign in to your account