HomeLatest NewsSHOCKING : ಚಾಲಕನಿಲ್ಲದೇ ಚಲಿಸಿದ ಲಾರಿ ತಡೆಯಲು ಹೋಗಿ ಕಾರ್ಮಿಕ ದಾರುಣ ಸಾವು :...

SHOCKING : ಚಾಲಕನಿಲ್ಲದೇ ಚಲಿಸಿದ ಲಾರಿ ತಡೆಯಲು ಹೋಗಿ ಕಾರ್ಮಿಕ ದಾರುಣ ಸಾವು : ಭಯಾನಕ ವೀಡಿಯೋ ವೈರಲ್ |WATCH VIDEO

ತಮಿಳುನಾಡಿನ ಅರಣಿಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ನಿಲ್ಲಿಸಿದ್ದ ಲಾರಿ ಅದಾಗೆ ಚಲಿಸಿದ್ದು, ಅದನ್ನು ತಡೆಯಲು ಹೋದ ಕಾರ್ಮಿಕನೋರ್ವ ಲಾರಿಗೆ ಸಿಲುಕಿ ಮೃತಪಟ್ಟ ಭಯಾನಕ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಪಘಾತದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಡಿಸೆಂಬರ್ 30, 2025 ರಂದು ನಡೆದಿದೆ ಎಂದು ವರದಿಯಾಗಿದೆ. ಟ್ರಕ್ ಮುಂದೆ ಚಲಿಸದಂತೆ ತಡೆಯಲು ಪ್ರಯತ್ನಿಸುತ್ತಿದ್ದಾಗ ಆ ವ್ಯಕ್ತಿ 2 ಲಾರಿಗಳ ನಡುವೆ ಸಿಲುಕಿದ್ದಾನೆ. ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಲಾರಿ ಬಿಟ್ಟು ಪಕ್ಕಕ್ಕೆ ಸರಿದಿದ್ರೆ ಆತನ ಜೀವ ಉಳೀತಿತ್ತು ಎಂದು ಹಲವರು ಕಮೆಂಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

View this post on Instagram

A post shared by The Instant India 🇮🇳 (@theinstantindia24)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular