ಶಾಸ್ತ್ರದ ಪ್ರಕಾರ ಮಹಿಳೆಯರು ರಾತ್ರಿ ಮಾಡಬಾರದು ಈ ಕೆಲಸ…..!

ಮಹಿಳೆಯರು ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ಸನಾತನ ಧರ್ಮದಲ್ಲಿ ಹೇಳಲಾಗಿದೆ. ಚಾಣಕ್ಯ ಕೂಡ ಕೆಲವೊಂದು ಕೆಲಸಗಳನ್ನು ಮಹಿಳೆಯರು ಮಾಡಬಾರದೆಂದು ಹೇಳಿದ್ದಾರೆ. ಶಾಸ್ತ್ರಗಳನ್ನು ಪಾಲಿಸುವ ಮಹಿಳೆಯರು ಈಗಲೂ ಶಾಸ್ತ್ರದಂತೆ ನಡೆದುಕೊಳ್ಳುತ್ತಾರೆ. ಅನೇಕ ಕೆಲಸಗಳನ್ನು ಮಾಡುವುದಿಲ್ಲ.

ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಮಹಿಳೆಯರು ಅವಶ್ಯವಾಗಿ ಸ್ನಾನ ಮಾಡಬೇಕು. ಸಂಬಂಧ ಬೆಳೆಸಿದ ನಂತ್ರ ಸ್ನಾನ ಮಾಡದ ಮಹಿಳೆಯರನ್ನು ನಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ಮನೆಯಿಂದ ಹೊರ ಹೋಗುವ ಮುನ್ನ ಮಹಿಳೆಯರು ಅವಶ್ಯವಾಗಿ ಸ್ನಾನ ಮಾಡಬೇಕೆಂದು ಹೇಳಲಾಗಿದೆ.

ರಾತ್ರಿ ಅನೇಕ ಮಹಿಳೆಯರು ಕೂದಲನ್ನು ಬಿಚ್ಚಿ ಮಲಗ್ತಾರೆ. ಆದ್ರೆ ಶಾಸ್ತ್ರಗಳ ಪ್ರಕಾರ ಇದು ತಪ್ಪು. ರಾತ್ರಿ ಕೂದಲನ್ನು ಕಟ್ಟಿಯೇ ಮಲಗಬೇಕು. ಬಿಚ್ಚಿ ಮಲಗಿದ್ರೆ ನಕಾರಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ.

ರಾತ್ರಿ ಮಲಗುವ ವೇಳೆ ಮಹಿಳೆಯರು ಸೆಂಟ್ ಅಥವಾ ಡಿಯೋವನ್ನು ಹಚ್ಚಿ ಮಲಗಬಾರದು.

ಸೂರ್ಯಾಸ್ತದ ನಂತ್ರ ಸ್ಮಶಾನಕ್ಕೆ ಅಥವಾ ತಂತ್ರ ಶಕ್ತಿ ಪ್ರಯೋಗವಾಗುವ ಜಾಗಕ್ಕೆ ಹೋಗಬಾರದು.

ಮೆಹಂದಿ ಹಚ್ಚಿ ರಾತ್ರಿ ಮಹಿಳೆಯರು ಮಲಗಬಾರದೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read