HomeEntertainmentViral Video | ಸೂಪರ್ ಹಿಟ್ ಸಾಂಗ್ ಗೆ ಕುಣಿದ ಗಿಳಿ

Viral Video | ಸೂಪರ್ ಹಿಟ್ ಸಾಂಗ್ ಗೆ ಕುಣಿದ ಗಿಳಿ

ಮಾತನಾಡುವ ಗಿಳಿಗಳು ಯಾವಾಗಲೂ ಮನುಷ್ಯರ ಮಾತನ್ನ ಅನುಕರಿಸುತ್ತವೆ. ಜೊತೆಗೆ ಅವುಗಳು ತಮ್ಮ ವರ್ತನೆಯಿಂದ ಜನರನ್ನ ರಂಜಿಸುತ್ತವೆ. ಅಂಥದ್ದೇ ರಂಜನೆಯ ವಿಡಿಯೋ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ.

ಗಿಳಿಯೊಂದು ಪಂಜಾಬಿಯ ಸೂಪರ್ ಹಿಟ್ ಗೀತೆ ‘ಇಷ್ಕ್ ತೇರಾ ತಡ್‌ಪಾವೆ’ ನ ಬೀಟ್ ಗಳಿಗೆ ಕುಣಿದಿದೆ. ಮಾಲೀಕರು ಹಾಡು ಹಾಡುತ್ತಿದ್ದರೆ ಸೋಫಾ ಮೇಲೆ ಕುಳಿತಿರುವ ಗಿಳಿ ಹಾಡಿಗೆ ತಕ್ಕಂತೆ ನೃತ್ಯ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಸಂತೋಷ ಮತ್ತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular