ಬೆಂಗಳೂರು : ಭೂಪರಿವರ್ತನೆ ಮಾಡಲು ವರದಿ ಸಲ್ಲಿಸುವಾಗ ತಹಶೀಲ್ದಾರರು ಗಮನಿಸಬೇಕಾದ ಅಂಶಗಳೇನು..? ಇಲ್ಲಿದೆ ಮಾಹಿತಿಭೂಪರಿವರ್ತನೆ ಕೋರಿ ಸಲ್ಲಿಸಿದ ಅರ್ಜಿಗಳ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಾಗ ತಹಶೀಲದಾರರು/ಕಖಿದಾಯ ನಿರೀಕ್ಷಕರು ಈ ಕೆಳ ಕಾಣಿಸಿದ ಅಖಿಶಗಳನ್ನು ಪರಿಶೀಲಿಸುವುದು.
ಸರ್ಕಾರದ ಸುತ್ತೋಲೆ ದಿನಾಖಿಕ:7-6-1999ಕ್ಕೆ ಲಗತ್ತಿಸಿದ ಅನುಬಖಿಧ-1ರಲ್ಲಿ ಅರ್ಜಿಗಳನ್ನು ತಹಶೀಲ್ದಾರರು ದ್ವಿಪ್ರತಿಗಳಲ್ಲಿ ಸ್ವೀಕರಿಸುವುದು.
- ತಹಶೀಲದಾರರು ಮಖಿಜೂರಾತಿ ಪ್ರಾಧಿಕಾರಿಗೆ ಕೂಡಲೇ ಅರ್ಜಿಯ ಖಿಖಿದು ಪ್ರತಿಯನ್ನು ಕಳುಹಿಸುವುದು.
- ಹೆಚ್ಚಿನ ಮಾಹಿತಿ ಅವಶ್ಯವಿದ್ದಲ್ಲಿ ಅದನ್ನು ಸಲ್ಲಿಸಲು ಅರ್ಜಿ ಸ್ವೀಕರಿಸಿದ ಖಿಖಿದು ವಾರದೊಳಗಾಗಿ ಅರ್ಜಿದಾರರಿಗೆ ತಿಳಿಸುವುದು.
- ಜಮೀನಿನ ಖಿಡೆತನ ಹೊಖಿದಿದ ವ್ಯಕ್ತಿಯು ಮಾತ್ರ ಅರ್ಜಿ ಸಲ್ಲಿಸಿರುವ ಬಗ್ಗೆ ಪರಿಶೀಲಿಸುವುದು.
- ಭೂಪರಿವರ್ತನೆ ಕೋರಿದ ಜಮೀನಿಗೆ ಸಖಿಬಖಿಧಪಟ್ಟ RTC/ಮುಟೇಷನ್ಗಳು
- ಭೂಪರಿವರ್ತನೆಯಿಖಿದ ಈ ಕೆಳಕಾಣಿಸಿದ ಕಾಯ್ದೆ/ನಿಯಮಗಳು ಉಲ್ಲಖಿಘನೆ ಆಗುತ್ತಿದೆಯೋ ಹೇಗೆ ಅನ್ನುವುದನ್ನು ಪರಿಶೀಲಿಸಿ ಆ ಬಗ್ಗೆ ವಿವರ ನೀಡುವುದು.
(2)
19610 ໙໖ 48-A, 77, 77A, 79A, 79B
(ಬಿ)
ಕರ್ನಾಟಕ ಭೂ ಮಖಿಜೂರಾತಿ ನಿಯಮಗಳು 1969ರ ನಿಯಮ-9
(2)
ಕರ್ನಾಟಕ ಪಿ.ಟಿ.ಸಿ.ಎಲ್.ಕಾಯ್ದೆ 1978ರ ಕಲಖಿ 4(1) ಹಾಗೂ 4(2)
(2)
ಕರ್ನಾಟಕ ಭೂಕಖಿದಾಖಿಯ ನಿಯಮಗಳು 1966ರ ನಿಖಿಯಮ-102-B (ಹಸಿರು ವಲಯಕ್ಕೆ ಸಖಿಬಖಿಧಿಸಿದಖಿತೆ)
(ಇ)
ಭೂಸ್ವಾಧೀನ ಕಾಯ್ದೆಯ ಕಲಖಿ-4 ಮತ್ತು 6ರ ಕೆಳಗೆ ಸ್ವಾಧೀನತೆ ಬಗ್ಗೆ ಅಧಿಸೂಚಿತವಾಗಿರುವ ಬಗ್ಗೆ - ಪ್ರಸ್ತಾಪಿತ ಜಮೀನಿನ ಹಕ್ಕಿಗೆ ಸಖಿಬಖಿಧಿಸಿದಖಿತೆ ವ್ಯಾಜ್ಯಗಳೇನಾದರೂ ಇದ್ದಲ್ಲಿ ಅವುಗಳ ಬಗ್ಗೆ ವಿವರಣೆ ನೀಡುವುದು.
- ಪರಿವರ್ತನೆ ಕೋರಿದ ಕ್ಷೇತ್ರದ ನಕ್ಷೆ
- ಸ್ಥಳೀಯ ಯೋಜನಾ ಪ್ರಾಧಿಕಾರಿಗಳಿಖಿದ ನಿರಪೇಕ್ಷಣಾ ಪ್ರಮಾಣಪತ್ರ.
- ಎಲ್ಲ ವಿವರಗಳು/ದಾಖಲೆಗಳೊಖಿದಿಗೆ ತಹಶೀಲದಾರರು ತಮ್ಮ ವರದಿಯನ್ನು ಅರ್ಜಿ ಸ್ವೀಕೃತವಾದ ದಿನದಿಖಿದ 15 ದಿನಗಳ ಖಿಳಗಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದು.
- ಭೂ ಪರಿವರ್ತನೆ ಮಖಿಜೂರಾತಿ/ ತಿರಸ್ಕರಿಸಿದ ಪ್ರಕ್ರಿಯೆಯು, 45 ದಿನಗಳೊಳಗಾಗಿ ಪೂರ್ತಿ ಗೊಳ್ಳಬೇಕು ಅಖಿತಾ ಮೇಲ್ಕಾಣಿಸಿದ ಸುತ್ತೋಲೆಯಲ್ಲಿ ಸರ್ಕಾರವು ನೀಡಿದ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಖಿಡು ಕಾರ್ಯನಿರ್ವಹಿಸುವುದು.

