ಆಂಧ್ರಪ್ರದೇಶದ ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ತನ್ನ ನವಜಾತ ಶಿಶುವಿಗೆ ಆಮ್ಲಜನಕ ಸಿಲಿಂಡರ್ ಹೊತ್ತೊಯ್ಯುತ್ತಿರುವ ವೀಡಿಯೊ ವೈರಲ್ ಆಗಿದೆ.
ವ್ಯಕ್ತಿಯು ಸಿಲಿಂಡರ್ ನ್ನು ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿದ್ದರೆ, ತಾಯಿ ಮಗುವಿನೊಂದಿಗೆ ಚುರುಕಾಗಿ ಮುಂದೆ ನಡೆಯುವುದನ್ನು ಕಾಣಬಹುದು. ದಂಪತಿಗಳು ಮಗುವನ್ನು ಆಸ್ಪತ್ರೆಯ ನವಜಾತ ತೀವ್ರ ನಿಗಾ ಘಟಕ (ಎನ್ಐಸಿಯು) ವಿಭಾಗಕ್ಕೆ ಸ್ಥಳಾಂತರಿಸುತ್ತಿದ್ದರು ಎನ್ನಲಾಗಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.
ಆಸ್ಪತ್ರೆಯ ಮೂಳೆ ತಜ್ಞ ಮತ್ತು ಮೇಲ್ವಿಚಾರಣಾ ವೈದ್ಯಾಧಿಕಾರಿ ಡಾ.ಪಿ.ಶಿವಾನಂದ ಅವರು ಆವರಣದಲ್ಲಿ ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
Dad carries oxygen cylinder for shifting prematurely born baby to NICU wing, apparently because support staff was not readily available at #Vizag #KingGeorgeHospital #AndhraPradesh
Dr P Sivananda, overseeing medical officer #KGH, has directed his staff that this shld never repeat pic.twitter.com/j4wbzjV4jq— Uma Sudhir (@umasudhir) June 19, 2024