ಅಮೆರಿಕದ 2023 ಮಾಸ್ಟರ್ಸ್ ಗಾಲ್ಫ್ ಕೂಟವು ಅನಿರೀಕ್ಷಿತ ಘಟನೆಯೊಂದರಿಂದ ಸುದ್ದಿಯಲ್ಲಿದೆ. ವೀಕ್ಷಕರು ಕುಳಿತಿದ್ದ ಪ್ರದೇಶದ ಮೇಲೆ ಮೂರು ಪೈನ್ ಮರಗಳು ಬಿದ್ದ ಸುದ್ದಿಯೊಂದು ವೈರಲ್ ಆಗಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ನಿಕ್ ವಾಲರ್ ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು ಶೇರ್ ಮಾಡಿದ ಈ ವಿಡಿಯೋದಲ್ಲಿ ಪೈನ್ ಮರಗಳು ಉರುಳಿ ಬೀಳುತ್ತಿರುವುದನ್ನು ಕಾಣಬಹುದಾಗಿದೆ.
ಘಟನೆಯ ಬಿನ್ನಿಗೆ ಆಟಗಾರರು ಅಂಗಳವನ್ನು ಬಿಟ್ಟು ಹೊರ ನಡೆದಿದ್ದಾರೆ. ಇದೇ ವೇಳೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲು ಬಂದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
Well I can see two or three ladies that should buy a lotto ticket tonight. pic.twitter.com/nZrdE9otZh
— Nick Walker (@nw3) April 7, 2023
What a wild scene. Thankful that no one is hurt.
Have to imagine there will be no more golf today. pic.twitter.com/qiVZ2CaY3B
— No Laying Up (@NoLayingUp) April 7, 2023
Well I can see two or three ladies that should buy a lotto ticket tonight. pic.twitter.com/nZrdE9otZh
— Nick Walker (@nw3) April 7, 2023

