ಭಾರತದ ಧ್ವಜ ಹಿಡಿದು ಓಡಿದ ಅಥ್ಲೀಟ್​: ವೈರಲ್ ವಿಡಿಯೋಗೆ ನೆಟ್ಟಿಗರ ಶ್ಲಾಘನೆ

ಮುಂಬೈ: ಟಾಟಾ ಮುಂಬೈ ಮ್ಯಾರಥಾನ್ ತನ್ನ ವಿಜೇತರು ಮತ್ತು ಟಾಪ್ ಸ್ಕೋರರ್‌ಗಳಿಗೆ ಮಾತ್ರವೇ ಅಲ್ಲ, ಕ್ರೀಡಾಕೂಟದ ಕೆಲವು ಉತ್ಸಾಹಭರಿತ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದರಲ್ಲಿಯೂ ಮುಂದಿದೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ.

ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಓಟಗಾರನೊಬ್ಬ ಭಾರತದ ಧ್ವಜದೊಂದಿಗೆ ಓಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅವರು ರೇಸ್ ಟ್ರ್ಯಾಕ್‌ನಲ್ಲಿ ತಿರಂಗವನ್ನು ಕೊಂಡೊಯ್ಯುತ್ತಿರುವ ವಿಡಿಯೋವನ್ನು ಟಿಎಂಎಂನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ.

ಈ ಅಥ್ಲೀಟ್​ ಉಡುಗೆಯಲ್ಲಿ “ಭಾರತೀಯ” ಎಂಬ ಪದಗಳೂ ಇದೆ. ಬಾಂದ್ರಾ-ವರ್ಲಿ ಸೀ ಲಿಂಕ್‌ನ ಟ್ರ್ಯಾಕ್‌ಗಳಲ್ಲಿ ಭಾರತೀಯ ಧ್ವಜದೊಂದಿಗೆ ಓಡುತ್ತಿರುವುದನ್ನು ಗುರುತಿಸಿದ ಅಥ್ಲೀಟ್ ಭಾಗವಹಿಸುವ ಸಂಖ್ಯೆ 1780 ಎಂದು ಗುರುತಿಸಲಾಗಿದೆ. ಈ ವಿಡಿಯೋಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

https://twitter.com/TataMumMarathon/status/1614466001307078657?ref_src=twsrc%5Etfw%7Ctwcamp%5Etweetembed%7Ctwterm%5E1614466001307078657%7Ctwgr%5E2743d91d3d8fd27c515536bf4652ad43b5dde80f%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-athlete-runs-tmm-with-tiranga-video-from-bandra-worli-sea-link-goes-viral

https://twitter.com/rshukla676/status/1614459000699113472?ref_src=twsrc%5Etfw%7Ctwcamp%5Etweetembed%7Ctwterm%

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read