HomeHealthಚರ್ಮ ಬಿಗಿಗೊಳಿಸಿ ಕೋಮಲವಾಗಿಸಲು ಬೇಕು ʼವಿಟಮಿನ್ ಕೆʼ

ಚರ್ಮ ಬಿಗಿಗೊಳಿಸಿ ಕೋಮಲವಾಗಿಸಲು ಬೇಕು ʼವಿಟಮಿನ್ ಕೆʼ

ವಿಟಮಿನ್ ಕೆ ಚರ್ಮದ ಆರೋಗ್ಯ ಕಾಪಾಡಲು ತುಂಬಾ ಸಹಕಾರಿಯಾಗಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳನ್ನು ಹೊಂದಿದ್ದು ಇದು ಚರ್ಮಕ್ಕೆ ಹಾನಿಮಾಡುವಂತಹ ಫ್ರಿ ರಾಡಿಕಲ್ಸ್ ವಿರುದ್ಧ ಹೋರಾಡುತ್ತವೆ. ಹಾಗಾದ್ರೆ ವಿಟಮಿನ್ ಕೆ ಯಿಂದ ಚರ್ಮಕ್ಕೆ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳೋಣ.

*ವಿಟಮಿನ್ ಕೆ ರಕ್ತ ಸಂಚಾರವನ್ನು ಸರಾಗವಾಗಿ ಮಾಡುತ್ತದೆ. ಇದರಿಂದ ವಯಸ್ಸಾದ ಚಿಹ್ನೆಗಳನ್ನು ನಿವಾರಣೆಯಾಗುತ್ತದೆ. ಚರ್ಮವನ್ನು ಬಿಗಿಯಾಗಿಸಿ ಕೋಮಲವಾಗಿರಿಸುತ್ತದೆ. ಸುಕ್ಕುಗಳನ್ನು ನಿವಾರಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ವಿಟಮಿನ್ ಕೆ ಚರ್ಮದ ಮೇಲಾದ ಗಾಯಗಳನ್ನು ಬಹಳ ಬೇಗನೆ ಗುಣಪಡಿಸುತ್ತದೆ.

*ಇದು ಚರ್ಮದ ಮೇಲೆ ಕಂಡುಬರುವಂತಹ ಸೋರಿಯಾಸಿಸ್ ಮತ್ತು ಎಸ್ಜಿಮಾ ಸಮಸ್ಯೆಯನ್ನು ನಿವಾರಿಸುತ್ತದೆ.

*ಇದು ಚರ್ಮದ ಮೇಲಾದ ಹಾನಿಗಳನ್ನು ನಿವಾರಿಸುತ್ತದೆ. ಹಾಗಾಗಿ ಇದನ್ನು ಸೌಂದರ್ಯ ಚಿಕಿತ್ಸೆಯಲ್ಲಿ ಬಳಸುತ್ತಾರೆ.

For Latest News Updates, Join Our Whatsapp Community🚩
RELATED ARTICLES

Most Popular