HomeIndiaಚಲಿಸುವ ರೈಲಿನಲ್ಲಿ ಗೋಲ್ಗಪ್ಪಾ ಮಾರಾಟ; ವಿಡಿಯೋ ವೈರಲ್

ಚಲಿಸುವ ರೈಲಿನಲ್ಲಿ ಗೋಲ್ಗಪ್ಪಾ ಮಾರಾಟ; ವಿಡಿಯೋ ವೈರಲ್

ರೈಲುಗಳಲ್ಲಿ ತಿಂಡಿ ಮತ್ತು ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡುವ ಮಾರಾಟಗಾರರನ್ನು ನೀವು ನೋಡಿರಬಹುದು. ಆದರೆ ರೈಲಿನಲ್ಲಿ ಗೋಲ್ಗಪ್ಪಾ ಮಾರುವವರನ್ನು ನೋಡಿದ್ದೀರಾ‌ ? ಅಚ್ಚರಿಯಾದರೂ ಇದು ಘಟಿಸಿದೆ. ರೈಲಿನಲ್ಲಿ ಗೋಲ್ಗಪ್ಪಾ ಮಾರುತ್ತಿರುವ ವಿಡಿಯೋ ವೈರಲ್ ಆಗಿದೆ.

ಅದೇ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದ ಸ್ಥಳವನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೂ ಕಾಮೆಂಟ್‌ಗಳ ವಿಭಾಗದಲ್ಲಿ ಕೆಲವರು ಇದು ಮುಂಬೈ ಅಥವಾ ಕೋಲ್ಕತ್ತಾದಿಂದ ಇರಬಹುದೆಂದು ಸೂಚಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಲಿಸುವ ರೈಲಿನಲ್ಲಿ ಗೋಲ್ಗಪ್ಪಾ ಮಾರುತ್ತಿರುವುದರ ಬಗ್ಗೆ ನೆಟ್ಟಿಗರು ಬಗೆಬಗೆಯಾಗಿ ಕಮೆಂಟ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular