HomeEntertainmentಸ್ಕೂಲ್ ಯೂನಿಫಾರ್ಮ್‌ನಲ್ಲಿ ನೃತ್ಯ; ಬಾಲಕನ ಕ್ಯೂಟ್ ‌ʼವಿಡಿಯೋ ವೈರಲ್ʼ

ಸ್ಕೂಲ್ ಯೂನಿಫಾರ್ಮ್‌ನಲ್ಲಿ ನೃತ್ಯ; ಬಾಲಕನ ಕ್ಯೂಟ್ ‌ʼವಿಡಿಯೋ ವೈರಲ್ʼ

ಒಬ್ಬ ಪುಟ್ಟ ಹುಡುಗನ ನೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸ್ಕೂಲ್ ಯೂನಿಫಾರ್ಮ್ ಧರಿಸಿ ಬಸ್‌ನಿಂದ ಇಳಿದು ಬಂದ ಈ ಹುಡುಗ, “ಖೈರಿಯತ್” ಹಾಡಿನ ಮೇಲೆ ನೃತ್ಯ ಮಾಡುತ್ತಿರುವ ವಿಡಿಯೋ ನೋಡುಗರನ್ನು ರಂಜಿಸಿದೆ.

ಈ ಹುಡುಗನ ಆತ್ಮವಿಶ್ವಾಸ ಮತ್ತು ನೃತ್ಯದ ಪ್ರತಿಭೆ ಎಲ್ಲರನ್ನು ಆಕರ್ಷಿಸಿದೆ. ಅನೇಕ ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ಹುಡುಗನ ಪ್ರತಿಭೆಯನ್ನು ಹೊಗಳಿದ್ದಾರೆ.

ಈ ವಿಡಿಯೋವನ್ನು ಹಿಮಾಂಕ್ ಮಿಶ್ರಾ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಹಿಂಜರಿಯಬಾರದು ಎಂಬ ಸಂದೇಶವನ್ನು ನೀಡುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

View this post on Instagram

 

A post shared by Himank Mishra (@himankstar)

 

For Latest News Updates, Join Our Whatsapp Community🚩
RELATED ARTICLES

Most Popular