ಸಾಮಾಜಿಕ ಜಾಲತಾಣದಲ್ಲಿ ವಧು – ವರರ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ 20 ವರ್ಷದ ಮುಸ್ಲಿಂ ವಧುವಿಗೆ ಆಕೆಯ ವರನನ್ನು ತೋರಿಸಲಾಗುತ್ತದೆ. 69 ವರ್ಷದ ವರನ ಮುಖ ನೋಡುತ್ತಿದ್ದಂತೆ ಚೀರಿಕೊಳ್ಳುವ ಹುಡುಗಿ ವಿಡಿಯೋ ಫುಲ್ ವೈರಲ್ ಆಗಿದೆ.
@Incognito_qfs ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈವರೆಗೆ 500,000 ಕ್ಕೂ ಹೆಚ್ಚು ಬಾರಿ ಈ ವಿಡಿಯೋ ನೋಡಲಾಗಿದೆ. ವಿಡಿಯೋಕ್ಕೆ 20 ವರ್ಷದ ಮುಸ್ಲಿಂ ವಧು ತನ್ನ 69 ವರ್ಷದ ಗಂಡನ ಮುಖವನ್ನು ನೋಡಿದ ನಂತರ ಮೂರ್ಛೆ ಹೋದಳು ಎಂದು ಶೀರ್ಷಿಕೆ ಹಾಕಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಕೆಲವರು ಇದು ನಿಜವಾ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವರು ಇದು ನಾಟಕ ಎಂದು ಕಮೆಂಟ್ ಮಾಡಿದ್ದಾರೆ. ಮದುವೆ ಮೊದಲೇ ವಿಚ್ಛೇದನ, ಕನಸಿನ ರಾಜಕುಮಾರ್ ಹೀಗೆ ಬಳಕೆದಾರರು ತಮಾಷೆಯ ಕಮೆಂಟ್ ಮಾಡಿದ್ದಾರೆ.
https://twitter.com/Incognito_qfs/status/1820921149695430749?ref_src=twsrc%5Etfw%7Ctwcamp%5Etweetembed%7Ctwterm%5E1820921149695430749%7Ctwgr%5E68aeeffd9155141bb02447801e1b500438df8402%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fdnpindia-epaper-dh32aa52fd1e564d7ab912b538d71eaab2%2Fviralvideodreammanor20yearoldbridefaintsafterseeinggroomsfacenetizensaysshaadisepehledivorce-newsid-n625545437