ಪ್ರಸಿದ್ಧ ಚರ್ಚ್ ತಾಣದ ಬಳಿ ಪ್ರವಾಸಿಗರ ಅನುಚಿತ ವರ್ತನೆ; ವಿಡಿಯೋ ವೈರಲ್

ಗೋವಾದಲ್ಲಿ ಪ್ರವಾಸಿಗರು ಪ್ರಸಿದ್ಧ ಚರ್ಚ್ ವೊಂದರಲ್ಲಿದ್ದ ಭದ್ರತಾ ಸಿಬ್ಬಂದಿ ಮೇಲೆ ಅನುಚಿತವಾಗಿ ವರ್ತಿಸಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ‌

ಟಿವಿ ಜರ್ನಲಿಸ್ಟ್ ಹರ್ಮನ್ ಗೋಮ್ಸ್ ಅವರು ಹಂಚಿಕೊಂಡ ವೀಡಿಯೊದಲ್ಲಿ ಗೋವಾದ ದಿ ಬೆಸಿಲಿಕಾ ಆಫ್ ಬಾಂ ಜೀಸಸ್‌ನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಇಬ್ಬರು ಜಗಳವಾಡುತ್ತಿರುವುದನ್ನು ತೋರಿಸಿದೆ.

ವಿಡಿಯೋದಲ್ಲಿರುವ ವ್ಯಕ್ತಿಯೊಬ್ಬರು ಪದೇ ಪದೇ ಕಾವಲುಗಾರರನ್ನು ಕೂಗಿ ಫೋನ್ ಮಾಡುತ್ತಿರುವುದು ಕಂಡುಬಂದಿದೆ. ಮಹಿಳೆ ತನ್ನ ಚಪ್ಪಲಿಯಿಂದ ಸಿಬ್ಬಂದಿಯೊಬ್ಬರಿಗೆ ಹೊಡೆದಿದ್ದಾರೆ. ಈ ವಿಡಿಯೋ ಹಂಚಿಕೊಂಡಾಗಿನಿಂದ ಇಬ್ಬರ ನಿಂದನೀಯ ವರ್ತನೆಯು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳನ್ನು ಹುಟ್ಟುಹಾಕಿದೆ.

ಅಧಿಕೃತ ಭೇಟಿಯ ಸಮಯಕ್ಕಿಂತ ಮುಂಚೆಯೇ ಅವರು ಚರ್ಚ್ ಒಳಗೆ ಬರಲು ಬಯಸಿದ್ದರು ಎಂಬುದು ಈ ಗಲಾಟೆಗೆ ಕಾರಣವಾಗಿದೆ ಎಂದು ಪತ್ರಕರ್ತರು ತಿಳಿಸಿದ್ದಾರೆ.

https://twitter.com/Herman_Gomes/status/1634563468010622983?ref_src=twsrc%5Etfw%7Ctwcamp%5Etweetembed%7Ctwterm%5E1634563468010622983%7Ctwgr%5Ee32e83d58f08536b15a30dc21d65028ca5360006%7Ctwcon%5Es1_&ref_url=https%3A%2F%2Fwww.news18.com%2Fbuzz%2Fviral-video-desi-tourists-creating-a-ruckus-outside-goa-church-receive-backlash-on-twitter-7278061.html

https://twitter.com/adcajay/status/1634783325155102720?ref_src=twsrc%5Etfw%7Ctwcamp%5Etweetembed%7Ctwterm%5E1634783325155102720%7Ctwgr%5Ee32e83d58f08536b15a30dc21d65028ca5360006%7Ctwcon%5Es1_&ref_url=https%3A%2F%2Fwww.news18.com%2Fbuzz%2Fviral-video-desi-tourists-creating-a-ruckus-outside-goa-church-receive-backlash-on-twitter-7278061.html

https://twitter.com/Herman_Gomes/status/1634563468010622983?ref_src=twsrc%5Etfw%7Ctwcamp%5Etweetembed%7Ctwterm%5E1634753333616603138%7Ctwgr%5Ee32e83d58f08536b15a30dc21d65028ca5360006%7Ctwcon%5Es2_&ref_url=https%3A%2F%2Fwww.news18.com%2Fbuzz%2Fviral-video-desi-tourists-creating-a-ruckus-outside-goa-church-receive-backlash-on-twitter-7278061.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read