2 ಕೋಟಿ ರೂ. ಮೌಲ್ಯದ ಮನೆ ಖರೀದಿಗೆ 8 ಗಂಟೆಗಳ ಕಾಲ ‘ಕ್ಯೂ’ ನಲ್ಲಿ ನಿಂತ ಜನ: ವಿಡಿಯೋ ವೈರಲ್​

ಪುಣೆ, ದೆಹಲಿ ಹಾಗೂ ಮುಂಬೈ ಸೇರಿದಂತೆ ದೇಶದ ಮೆಗಾಸಿಟಿಗಳಲ್ಲಿ ವರ್ಷದಿಂದ ವರ್ಷಕ್ಕೆ ಆಸ್ತಿ ದರಗಳಲ್ಲಿ ಗಣನೀಯ ಏರಿಕೆ ಕಂಡುಬರ್ತಿದೆ. ಗಗನಕ್ಕೇರುತ್ತಿರುವ ಆಸ್ತಿ ಮೌಲ್ಯದ ಜೊತೆಯಲ್ಲಿಯೇ ನಿರೀಕ್ಷಿತ ಖರೀದಿದಾರರು ತಮ್ಮ ಕನಸಿನ ಮನೆಗಳನ್ನು ಕಟ್ಟುವಲ್ಲಿ ಹೆಚ್ಚಿನ ಪ್ರಯತ್ನ ಪಡಲು ಸಿದ್ಧರಿದ್ದಾರೆ ಎಂದು ತಿಳಿದು ಬಂದಿದೆ.

ಪುಣೆ, ದೆಹಲಿ ಮತ್ತು ಮುಂಬೈ ಸೇರಿದಂತೆ ಭಾರತದ ಮೆಗಾಸಿಟಿಗಳು ವರ್ಷದಿಂದ ವರ್ಷಕ್ಕೆ ಆಸ್ತಿ ದರಗಳಲ್ಲಿ ಅಭೂತಪೂರ್ವ ಏರಿಕೆಗೆ ಸಾಕ್ಷಿಯಾಗುತ್ತಿವೆ. ಗಗನಕ್ಕೇರುತ್ತಿರುವ ಬೆಲೆಗಳ ಹೊರತಾಗಿಯೂ, ನಿರೀಕ್ಷಿತ ಖರೀದಿದಾರರು ತಮ್ಮ ಕನಸಿನ ಮನೆಗಳನ್ನು ಭದ್ರಪಡಿಸಿಕೊಳ್ಳಲು ಹೆಚ್ಚಿನ ಪ್ರಯತ್ನಗಳನ್ನು ಮಾಡಲು ಸಿದ್ಧರಾಗಿದ್ದಾರೆ.

ಈ ಮಾತಿಗೆ ಸಾಕ್ಷಿ ಎಂಬಂತೆ ಪುಣೆಯ ವಕಾಡ್​ನಲ್ಲಿರುವ ಅಪಾರ್ಟ್​ಮೆಂಟ್​ನ ಹೊರಗೆ ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವ ವಿಡಿಯೋ ವೈರಲ್​ ಆಗಿದೆ. ಪುಣೆಯಿಂದ 15 ಕಿಲೋಮೀಟರ್​ ದೂರದಲ್ಲಿರುವ ವಕಾಡ್​​ ಬಳಿಯಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ. 1.5 – 2 ಕೋಟಿ ಮೌಲ್ಯದ ಅಪಾರ್ಟ್​ಮೆಂಟ್​ ಖರೀದಿಗೆ ಜನರು ಸತತ 8 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎನ್ನಲಾಗಿದೆ.

https://twitter.com/Ayeits_Ekant/status/1716298316584264132?ref_src=twsrc%5Etfw%7Ctwcamp%5Etweetembed%7Ctwterm%5E1716298316584264132%7Ctwgr%5E562cefe436a8f18e53c526a05b09ec14ccff061d%7Ctwcon%5Es1_&ref_url=https%3A%2F%2Fwww.moneycontrol.com%2Fnews%2Ftrends%2Fpune-people-long-queue-buy-apartments-rs-2-crore-viral-video-11615061.html

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read