HomeLatest Newsಎಲೆಗಳ ನಡುವೆ ಅಡಗಿರುವ ಕಪ್ಪೆಯನ್ನು ಗುರುತಿಸಬಲ್ಲಿರಾ ?

ಎಲೆಗಳ ನಡುವೆ ಅಡಗಿರುವ ಕಪ್ಪೆಯನ್ನು ಗುರುತಿಸಬಲ್ಲಿರಾ ?

ಬ್ರೇನ್‌ ಟೀಸರ್‌ ಚಿತ್ರಗಳನ್ನು ನೋಡಿ, ಅವುಗಳಲ್ಲಿ ನಿರ್ದಿಷ್ಟ ವಸ್ತುವನ್ನು ಹುಡುಕುವುದು ಒಂದು ರೀತಿಯ ವಿನೋದಮಯ ಚಟುವಟಿಕೆ. ಲಾಜಿಕ್ ಒಗಟುಗಳನ್ನು ಎಂಜಾಯ್ ಮಾಡುವುದೇ ಇರಬಹುದು, ರಿಡಲ್ಸ್ ಅಥವಾ ಗಣಿತದ ಸಮಸ್ಯೆಗಳನ್ನು ಬಿಡಿಸುವುದೇ ಇರಬಹುದು, ಇಂಥ ಚಿತ್ರಗಳು ನಮ್ಮ ಮೆದುಳಿಗೆ ಕೆಲಸ ಕೊಟ್ಟು ಬುದ್ಧಿ ಚುರುಕುಗೊಳಿಸುತ್ತವೆ.

ಫೇಸ್ಬುಕ್‌ನಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿರುವ ಪುಟಾಣಿ ಕಪ್ಪೆಯೊಂದನ್ನು ಪತ್ತೆ ಮಾಡುವ ಸವಾಲೆಸೆಯಲಾಗಿದೆ. ನೀವೂ ಸಹ ಒಮ್ಮೆ ಈ ಚಾಲೆಂಜ್‌ ಅನ್ನು ಸ್ವೀಕರಿಸುವುದಾದರೆ ನೋಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಂಗೇರಿಯನ್ ಕಲಾವಿದ ಗರ್ಜ್ಲೆ ಡ್ಯುಡಾಸ್ ಅಕಾ ಡ್ಯುಡಾಲ್ಫ್ ಈ ಚಿತ್ರವನ್ನು ಶೇರ್‌ ಮಾಡಿದ್ದಾರೆ. ಮಾರ್ಚ್ 3ರಂದು ಪೋಸ್ಟ್ ಮಾಡಲಾದ ಈ ಚಿತ್ರವನ್ನು ವೀಕ್ಷಿಸಿದ ನೆಟ್ಟಿಗರು ಕಪ್ಪೆಯನ್ನು ಸಾಧ್ಯವಾದಷ್ಟು ಬೇಗ ಪತ್ತೆ ಮಾಡಲು ಯತ್ನಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular