HomeIndiaVideo | ಮನ ಮುದಗೊಳಿಸುತ್ತೆ ಪುಟ್ಟ ಬಾಲೆ ಹಾಗೂ ನಾಯಿ ನಡುವಿನ ಚೆಂಡಿನಾಟ

Video | ಮನ ಮುದಗೊಳಿಸುತ್ತೆ ಪುಟ್ಟ ಬಾಲೆ ಹಾಗೂ ನಾಯಿ ನಡುವಿನ ಚೆಂಡಿನಾಟ

ಸಾಕುನಾಯಿ ಹಾಗೂ ಪುಟಾಣಿ ಬಾಲೆಯೊಬ್ಬಳ ಮುಗ್ಧ ಸ್ನೇಹದ ವಿಡಿಯೋವೊಂದು ನೆಟ್ಟಿಗರ ಮನಸೂರೆಗೊಂಡಿದೆ.

ಮನೆಯ ಕಾಂಪೌಂಡ್ ಒಳಗೆ ಇರುವ ಸಾಕು ನಾಯಿಯೊಂದಿಗೆ ಬಾಲಕಿ ಚೆಂಡಿನಾಟ ಆಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಲಕಿ ಹಾಗು ನಾಯಿ ಇಬ್ಬರೂ ಚೆಂಡನ್ನ ಪರಸ್ಪರರತ್ತ ಎಸೆದುಕೊಂಡು ಆಟವಾಡುವುದನ್ನು ನೋಡಿ ನಾವೂ ಹಾಗೇ ಮಕ್ಕಳಾಗಿಬಿಡುತ್ತೇವೇನೋ ಅನಿಸುತ್ತದೆ.

ಇಸ್ಟ್ರಾಗ್ರಾಂನಲ್ಲಿ ’ದಿಬಾಕ್ಸರ್‌ಟಫ್ಫಿ’ ಹೆಸರಿನ ಪೇಜ್ ಒಂದು ಈ ವಿಡಿಯೋ ಶೇರ್‌ ಮಾಡಿಕೊಂಡಿದೆ.

For Latest News Updates, Join Our Whatsapp Community🚩
RELATED ARTICLES

Most Popular