ಪಾಕಿಸ್ತಾನದ ಕೋಕ್ ಸ್ಟೋಡಿಯೋದ ಸೂಪರ್ ಹಿಟ್ ಹಾಡು ’ಪಸೂರಿ’ ಜಗತ್ತಿನೆಲ್ಲೆಡೆ ಭಾರೀ ಸುದ್ದಿಯಾಗಿದೆ. ಫೆಬ್ರವರಿ 2022ರಲ್ಲಿ ಬಿಡುಗಡೆಯಾದ ಈ ಹಾಡನ್ನು ಅಲಿ ಸೇತಿ ಹಾಗೂ ಶೇ ಗಿಲ್ ಹಾಡಿದ್ದಾರೆ.
’ದಿಲ್ ದೇ ದಿಯಾ ಹೈ’ ಮೂಲಕ ಆನ್ಲೈನ್ ಜಗತ್ತಿನ ಸೆನ್ಸೇಶನ್‌ಗಳಲ್ಲಿ ಒಬ್ಬರಾದ ಅಮರ್ಜೀತ್ ಜೈಕರ್ ಇದೀಗ ’ಪಸೂರಿ’ಯ ಭೋಜ್ಪುರಿ ಅವತಾರ ಸೃಷ್ಟಿಸಿದ್ದಾರೆ.
ಗುರುವಾರದಂದು ಟ್ವಿಟರ್‌ನಲ್ಲಿ ತಮ್ಮ ಈ ಹೊಸ ಹಾಡನ್ನು ಪೋಸ್ಟ್ ಮಾಡಿದ ಜೈಕರ್, “ಇದು ಹಿತಾನುಭವ ಕೊಡಬಹುದು. ಭಿನ್ನವಾಗಿ ಬರೆದು ಹಾಡಿದ್ದೇನೆ,” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
https://twitter.com/AmarjeetJaikar3/status/1651428898436177920?ref_src=twsrc%5Etfw%7Ctwcamp%5Etweetembed%7Ctwterm%5E1651428898436177920%7Ctwgr%5Ec686c310e0301f48c89c27fa7da852b93dbb1459%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fviral-sensation-amarjeet-jaikar-shares-bhojpuri-version-of-pasoori-internet-loves-it-3986069