HomeKarnatakaಬಸನಗೌಡ ದದ್ದಲ್ ಕಾಣೆಯಾಗಿದ್ದಾರೆ: ಬಿಜೆಪಿ ಪೋಸ್ಟರ್

ಬಸನಗೌಡ ದದ್ದಲ್ ಕಾಣೆಯಾಗಿದ್ದಾರೆ: ಬಿಜೆಪಿ ಪೋಸ್ಟರ್

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧ್ಯಕ್ಷ ಶಾಸಕ ಬಸನಗೌಡ ದದ್ದಲ್ ಕಾಣೆಯಾಗಿದ್ದಾರೆ ಎಂದು ಬಿಜೆಪಿ ಪೋಸ್ಟರ್ ಪ್ರಕಟಿಸಿದೆ.

ಡಿಯರ್‌ ಕಾಂಗ್ರೆಸ್, ಮಹರ್ಷಿ ವಾಲ್ಮಿಕಿ ನಿಗಮದ ಹಣ ನುಂಗಿ ನಿಮ್ಮ ಶಾಸಕ ಬಸನಗೌಡ ದದ್ದಲ್‌ ನಾಪತ್ತೆಯಾಗಿದ್ದಾರೆ. ದಯವಿಟ್ಟು ಇವರನ್ನು ಎಸ್.ಐ.ಟಿ ಗೆ ಹುಡುಕಿ ಕೊಡಿ!!! ಎಂದು ಸೂಚಿಸಿದೆ.

ವಾಲ್ಮೀಕಿ ನಿಗಮದ ಹಣವನ್ನು ಲಪಟಾಯಿಸಿ ಕಾಣೆಯಾಗಿದ್ದಾರೆ: ಬಸನಗೌಡ ದದ್ದಲ್ ವಯಸ್ಸು 52 ವರ್ಷ. ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷರು. ಇವರು ಕಂದ ತಕ್ಷಣ ಸಮೀಪದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪೋಸ್ಟರ್ ಪ್ರಕಟಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular