HomeLatest Newsತಾಯಂದಿರ ಎದೆಹಾಲು ದಪ್ಪವಾಗಿದ್ದರೆ ಈ ಮನೆಮದ್ದು ಬಳಸಿ

ತಾಯಂದಿರ ಎದೆಹಾಲು ದಪ್ಪವಾಗಿದ್ದರೆ ಈ ಮನೆಮದ್ದು ಬಳಸಿ

ಹೆರಿಗೆಯಾದ ಬಳಿಕ ಕೆಲವು ತಾಯಂದಿರ ಎದೆಹಾಲು ದಪ್ಪವಾಗುತ್ತದೆ. ಇದರಿಂದ ಮಗುವಿಗೆ ಹಾಲು ಕುಡಿಯಲು ಕಷ್ಟವಾಗುತ್ತದೆ. ಹಾಗಾಗಿ ಎದೆಹಾಲನ್ನು ನೀರಾಗಿಸಲು ಈ ಮನೆ ಮದ್ದನ್ನು ಬಳಸಿ.

ತಾಯಿ ಎದೆಹಾಲು ದಪ್ಪವಾದಾಗ ಅದನ್ನು ಮಗುವಿಗೆ ಜೀರ್ಣಸಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ಮಗುವಿಗೆ ತುಂಬಾ ಆಯಾಸವಾಗುತ್ತದೆ. ಮಗುವಿಗೆ ಹೊಟ್ಟೆ ನೋವು ಕಾಣಸಿಕೊಳ್ಳುತ್ತದೆ. ಹಾಗಾಗಿ ತಾಯಿಯು ಈ ಮನೆಮದ್ದನ್ನು ಕುಡಿದರೆ ತಾಯಿಯ ಜೀರ್ಣ ಶಕ್ತಿ ಉತ್ತಮವಾಗುವುದರ ಜೊತೆಗೆ ಮಗುವಿನ ಜೀರ್ಣಶಕ್ತಿ ಕೂಡ ಹೆಚ್ಚಾಗುತ್ತದೆ.

10 ಚಮಚ ಸೆಲರಿ ಮತ್ತು 5 ಚಮಚ ಬೂರಾ ಸಕ್ಕರೆ ತೆಗೆದುಕೊಳ್ಳಿ. ಮೊದಲಿಗೆ ಸೆಲರಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಅದಕ್ಕೆ ಬೂರಾ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಹಾಲೂಡಿಸುವ ತಾಯಂದಿರು ಪ್ರತಿದಿನ 1 ಚಮಚದಷ್ಟು 1 ಬಾರಿ ಸೇವಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular