ಕಬ್ಬಿನ ರಸ ಬಳಸಿ ಹೆಚ್ಚಿಸಿಕೊಳ್ಳಿ ಚರ್ಮದ ʼಸೌಂದರ್ಯʼ

ಕಬ್ಬಿನ ರಸ ಕಡಿಯಲು ತುಂಬಾ ರುಚಿಕರವಾಗಿರುತ್ತದೆ. ಇದು ಹಲವಾರು ಖನಿಜಗಳನ್ನು ಪ್ರೋಟೀನ್ ಗಳನ್ನು ಹೊಂದಿದೆ, ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಮಾತ್ರವಲ್ಲ ಇದರಿಂದ ಚರ್ಮದ ಆರೋಗ್ಯವನ್ನು, ಹೆಚ್ಚಿಸಿಕೊಳ್ಳಬಹುದು.

*ಇದು ಮೊಡವೆಗಳಿಗೆ ಕಾರಣವಾಗುವ ಎಣ್ಣೆಯ ಚರ್ಮವನ್ನು ನಿವಾರಿಸುತ್ತದೆ. ಹಾಗಾಗಿ ಕಬ್ಬಿನ ರಸದೊಂದಿಗೆ ಮುಲ್ತಾನಿ ಮಿಟ್ಟಿಯನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಸುಮಾರು 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ.

 *ಚರ್ಮದ ಆರೈಕೆ ಕಡಿಮೆಯಾದಾಗ ಚರ್ಮದಲ್ಲಿ ವಯಸ್ಸಾದ ಚಿಹ್ನೆಗಳು ಕಾಣುತ್ತದೆ. ಸುಕ್ಕುಗಳು, ರೇಖೆಗಳು ಮುಖದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು 4 ಚಮಚ ಕಬ್ಬಿನ ರಸವನ್ನು ತೆಗೆದುಕೊಂಡು ಹತ್ತಿಯ ಸಹಾಯದಿಂದ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಕ್ಲೀನ್ ಮಾಡಿ ಇದನ್ನು ನಿಯಮಿತವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read