HomeEntertainmentಬಿಕಿನಿ ತೊಟ್ಟು ಪಡ್ಡೆ ಹೈಕಳ ನಿದ್ದೆ ಕದ್ದ ನಟಿ ‘ಉರ್ಫಿ ಜಾವೇದ್’

ಬಿಕಿನಿ ತೊಟ್ಟು ಪಡ್ಡೆ ಹೈಕಳ ನಿದ್ದೆ ಕದ್ದ ನಟಿ ‘ಉರ್ಫಿ ಜಾವೇದ್’

ನಟಿ ಉರ್ಫಿ ಜಾವೇದ್ (Uorfi Javed) ಬಿಕಿನಿ ಉಡುಗೆಗಳಲ್ಲಿ ತನ್ನ ದೇಹವನ್ನು ತೋರಿಸಲು ಎಂದಿಗೂ ಹಿಂಜರಿಯುವುದಿಲ್ಲ. ಯಾವಾಗಲೂ ಹಾಟ್ ಫೋಟೋಗಳನ್ನು ಹರಿಬಿಡುವ ನಟಿ ಉರ್ಫಿ ಜಾವೇದ್ ಇದೀಗ ಬಿಕಿನಿ ತೊಟ್ಟು ಮತ್ತೆ ಸುದ್ದಿಯಲ್ಲಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಹೊಸ ಪೋಸ್ಟ್ ನಲ್ಲಿ ಅವರು ಕಪ್ಪು ಬಿಕಿನಿಯಲ್ಲಿ ( BLACK BIKINI ) ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ.

ಉರ್ಫಿ ಜಾವೇದ್ ಚೈನ್ ಗಳಿಂದ ಮಾಡಿದ ಟಾಪ್ ಧರಿಸಿ ಮಾದಕ ಲುಕ್ ನೀಡಿದ್ದಾರೆ. “ನನ್ನೊಂದಿಗೆ ಮಾತನಾಡಬೇಡಿ” ಎಂದು ಅವರು ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉರ್ಫಿ ಜಾವೇದ್ ಬಿಗ್ ಬಾಸ್ ಒಟಿಟಿಯಲ್ಲಿ ( Bigg Boss OTT) ಭಾಗವಹಿಸಿದ ನಂತರ ಭಾರಿ ಖ್ಯಾತಿಯನ್ನು ಗಳಿಸಿದ್ದಾರೆ. ಅದಕ್ಕೂ ಮೊದಲು, ಉರ್ಫಿ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular