KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಗುರುಗ್ರಾಮ್ ಹಿಂಸಾಚಾರ ಕುರಿತ ಟ್ವೀಟ್‌ನಿಂದ ಟ್ರೋಲ್ ಆದ ಗೋವಿಂದ; ಹ್ಯಾಕ್ ಆಗಿದೆಯೆಂದ ನಟ….!

Published August 4, 2023 at 4:20 pm
Share
SHARE

Govinda claims his Twitter account has been hacked after his post condemning Gurugram violence goes viral | Etimes - Times of India Videos

ಹರ್ಯಾಣ ಹಿಂಸಾಚಾರದ ವಿಚಾರದಲ್ಲಿ ನಟ ಗೋವಿಂದ ಹೆಸರಿನ‌ ಟ್ವೀಟರ್ ವೈರಲ್ ಆಗಿದ್ದು, ಸಾಕಷ್ಟು ಪರ ವಿರೋಧದ ಅಭಿಪ್ರಾಯ ಕೇಳಿಬಂದಿದೆ. ಇದಾದ ಬಳಿಕ‌ ಗೋವಿಂದ ತಮ್ಮ‌ಟ್ವೀಟರ್ ಖಾತೆಯನ್ನೇ ನಿಷ್ಕ್ರಿಯ ಗೊಳಿಸಿದ್ದಾರೆ.

ಅಷ್ಟೇ ಅಲ್ಲದೇ ತಮ್ಮ ಟ್ವಿಟರ್ ಅನ್ನು ಹ್ಯಾಕ್ ಮಾಡಲಾಗಿದೆ, ನಾನು ಯಾವುದೇ ಟ್ವೀಟ್ ಮಾಡಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸೈಬರ್ ಕ್ರೈಮ್ ಸೆಲ್‌ಗೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ. @govindaahuja21 ರಿಂದ ಪೋಸ್ಟ್ ಮಾಡಿದ ಟ್ವೀಟ್ ಗುರುಗ್ರಾಮ್‌ನಲ್ಲಿ ಗುಂಪು ಹಿಂಸಾಚಾರದ ಕುರಿತು ಕಾಮೆಂಟ್ ಮಾಡಲಾಗಿತ್ತು.

ಈ ಟ್ವೀಟರ್ ಹ್ಯಾಂಡಲ್ ವೆರಿಫೈ ಮಾಡಿಲ್ಲ ಮತ್ತು ಬಹಳ ಕಾಲದಿಂದ ಬಳಸಿಲ್ಲ ಎಂದು ಗೋವಿಂದ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

“ದಯವಿಟ್ಟು ಹರಿಯಾಣ ಘಟನೆ ಕುರಿತ ಟ್ವೀಟ್ ಮುಂದಿಟ್ಟುಕೊಂಡು ನನ್ನ ಮೇಲೆ ಆರೋಪ ಮಾಡಬೇಡಿ. ನಾನು ಆ ಟ್ವೀಟ್ ಮಾಡಿಲ್ಲ. ಯಾರೋ ನನ್ನ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ನಾನು ಈಗ ಸೈಬರ್-ಕ್ರೈಮ್‌ಗೆ ದೂರು ನೀಡುತ್ತಿದ್ದೇನೆ” ಎಂದು ಗೋವಿಂದ ಹೇಳಿದ್ದಾರೆ.

“ಚುನಾವಣೆ ಸಮಯ ಸಮೀಪಿಸುತ್ತಿರುವಾಗ, ಕೆಲವರು ನಾನು ಸ್ಪರ್ಧೆ ಮಾಡುತ್ತೇನೆ ಎಂದು ಈ ರೀತಿ ಟ್ವೀಟ್ ಮಾಡಿರಬಹುದು. ಆದರೆ ನಾನು ಅಂತಹ ವಿಷಯಗಳನ್ನು ಎಂದಿಗೂ ವ್ಯಕ್ತಪಡಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಗೋವಿಂದ ಅವರ ಟ್ವಿಟರ್ ಖಾತೆಯು ಗುರುಗ್ರಾಮ್‌ನಲ್ಲಿ ಮುಸ್ಲಿಮರ ಅಂಗಡಿಗಳ ಮೇಲೆ ದಾಳಿ ನಡೆಸುತ್ತಿರುವುದನ್ನು ತೋರಿಸುವ ವೀಡಿಯೊದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿ ಟೀಕಿಸಲಾಗಿತ್ತು. ಅದರ ಸ್ಕ್ರೀನ್‌ಶಾಟ್ ಈಗ ಹರಿದಾಡುತ್ತಿದೆ.

ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯಲು ಗುಂಪೊಂದು ಪ್ರಯತ್ನಿಸಿದ ನಂತರ ಗುರುಗ್ರಾಮ್‌ನಲ್ಲಿ ಕೋಮು ಘರ್ಷಣೆಗಳು ಸಂಭವಿಸಿದವು. ಈ ವೇಳೆ ಪ್ರತಿಯಾಗಿ ಮಸೀದಿ ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚುವ ಮತ್ತು ಧ್ವಂಸಗೊಳಿಸುವ ಘಟನೆಗಳು ನಡೆದಿದ್ದವು.

You Might Also Like

BREAKING: ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ನೂರಾರು ಹಂದಿಗಳು ಸಾವು: ಸಾಗಾಟ, ಮರಾಟ ನಿಷೇಧ: 57 ಹಂದಿ ಕೊಲ್ಲಲು ನಿರ್ಧಾರ

ಕೆಂಪೇಗೌಡ ಏರ್ಪೋರ್ಟ್ ಗೆ ಮತ್ತೊಂದು ಗರಿ: ಎಸಿಐ ಮಾನ್ಯತೆ ಪಡೆದ ದೇಶದ ಮೊದಲ ವಿಮಾನ ನಿಲ್ದಾಣ

ಪ್ರಯಾಣಿಕರಿಗೆ ಗುಡ್ ನ್ಯೂಸ್: ಮಧುರೈ-ಬೆಂಗಳೂರು, ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೇರಿ 7 ಮಾರ್ಗಗಳಲ್ಲಿ ‘ವಂದೇ ಭಾರತ್’ ಎಕ್ಸ್‌ ಪ್ರೆಸ್ ರೈಲುಗಳು ಮೇಲ್ದರ್ಜೆಗೆ

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಸ್ಟಾರ್ ರಜನಿಕಾಂತ್ ‘ಕೂಲಿ’: 500 ಕೋಟಿ ರೂ. ದಾಟಿದ ಕಲೆಕ್ಷನ್

BREAKING NEWS: 75 ವರ್ಷವಾದವರು ಯಾರೂ ನಿವೃತ್ತರಾಗಬೇಕಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್ ಯುಟರ್ನ್

TAGGED:tweetಹ್ಯಾಕ್ಟ್ವೀಟ್‌ClaimsaccountTrolledಹಿಂಸಾಚಾರಗೋವಿಂದGurugramHackedGovindaಗುರುಗ್ರಾಮ್ಟ್ರೋಲ್Violence
Share This Article
Facebook Copy Link Print

Latest News

BREAKING: ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ನೂರಾರು ಹಂದಿಗಳು ಸಾವು: ಸಾಗಾಟ, ಮರಾಟ ನಿಷೇಧ: 57 ಹಂದಿ ಕೊಲ್ಲಲು ನಿರ್ಧಾರ
ಕೆಂಪೇಗೌಡ ಏರ್ಪೋರ್ಟ್ ಗೆ ಮತ್ತೊಂದು ಗರಿ: ಎಸಿಐ ಮಾನ್ಯತೆ ಪಡೆದ ದೇಶದ ಮೊದಲ ವಿಮಾನ ನಿಲ್ದಾಣ
ಪ್ರಯಾಣಿಕರಿಗೆ ಗುಡ್ ನ್ಯೂಸ್: ಮಧುರೈ-ಬೆಂಗಳೂರು, ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೇರಿ 7 ಮಾರ್ಗಗಳಲ್ಲಿ ‘ವಂದೇ ಭಾರತ್’ ಎಕ್ಸ್‌ ಪ್ರೆಸ್ ರೈಲುಗಳು ಮೇಲ್ದರ್ಜೆಗೆ
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಸ್ಟಾರ್ ರಜನಿಕಾಂತ್ ‘ಕೂಲಿ’: 500 ಕೋಟಿ ರೂ. ದಾಟಿದ ಕಲೆಕ್ಷನ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹೆರಿಗೆ ಮಾಡಿಸಿದ ನರ್ಸ್: ತೀವ್ರ ರಕ್ತಸ್ರಾವದಿಂದ ಬಾಣಂತಿ, ಮಗು ಸಾವು
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?

Automotive

ಮಳೆಗಾಲದಲ್ಲಿ ನಿಮ್ಮ ವಾಹನದ ಬ್ರೇಕ್‌ ಹೇಗೆ ನಿರ್ವಹಣೆ ಹೇಗೆ ? ನಿಮಗೆ ತಿಳಿದಿರಲಿ ಈ ಉಪಯುಕ್ತ ಮಾಹಿತಿ
ಹೆಲ್ಮೆಟ್‌ ಇಲ್ಲದೆ ಅಪಾಯಕಾರಿ ಸ್ಟಂಟ್‌ ; ಬಿದ್ದ ಬೈಕ್‌ ಸವಾರರ ಕುರಿತು ದಾರಿಹೋಕರ ನಿರ್ಲಕ್ಷ್ಯ | Video
FACT CHECK : 3,000 ಕ್ಕಿಂತ ಹೆಚ್ಚಿನ ‘UPI’ ವಹಿವಾಟುಗಳ ಮೇಲೆ ಶುಲ್ಕ..? : ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು.!

Entertainment

BREAKING : ಖ್ಯಾತ ಗಾಯಕಿ ‘ಮಂಗ್ಲಿ’ ಹುಟ್ಟುಹಬ್ಬದ ಪಾರ್ಟಿ ವೇಳೆ ಪೊಲೀಸರ ದಾಳಿ : ಡ್ರಗ್ಸ್, ಗಾಂಜಾ ಪತ್ತೆ.!
BREAKING : ಹಿರಿಯ ನಟಿ ಬಿ.ಸರೋಜಾ ದೇವಿ ನಿಧನ, ಬೆಂಗಳೂರಿನ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ.!
ಮಗ ಶಾಲೆಯಲ್ಲಿ ‘ಟಾಪರ್’ ಎಂದಾಗ ‘ರಾಂಗ್ ನಂಬರ್’ ಎಂದ ಅಮ್ಮ | Viral Video

Sports

BIG NEWS: ಅಹಮದಾಬಾದ್ ನಲ್ಲಿ 2030ರ ಕಾಮನ್‌ ವೆಲ್ತ್ ಕ್ರೀಡಾಕೂಟ ಆಯೋಜನೆ: ಬಿಡ್‌ ಗೆ ಸಚಿವ ಸಂಪುಟ ಅನುಮೋದನೆ
BREAKING : ‘IPL’ ಗೆ ನಿವೃತ್ತಿ ಘೋಷಿಸಿದ ಆರ್. ಅಶ್ವಿನ್
BREAKING : ‘ಆನ್ ಲೈನ್ ಗೇಮ್’ ಗೆ ಕೇಂದ್ರ ಸರ್ಕಾರ ನಿಷೇಧ : ‘ಡ್ರೀಮ್ 11 ಪ್ರಾಯೋಜಕತ್ವ’ ಮುರಿದುಕೊಂಡ ‘BCCI’.!

Special

Chanakya Niti: ಸುಖದ ಬದಲು ದುಃಖ ತರುತ್ತವೆ ಈ ಸಂಬಂಧಗಳು !
ಕೀಲು ನೋವಿಗೆ ಇಲ್ಲಿದೆ ಪರಿಹಾರ…!
ನಿಮ್ಮ ಮಕ್ಕಳಿಗೆ ಕನಸು ಬೀಳುತ್ತಿದೆಯಾ…….?

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?