
ವರ್ಗಾವಣೆಗೊಂಡ IAS ಅಧಿಕಾರಿಗಳ ಪಟ್ಟಿ
1) ರೋಹಿಣಿ ಸಿಂಧೂರಿ-ಕರ್ನಾಟಕ ಗೆಜೆಟಿಯರ್ ಇಲಾಖೆ ಮುಖ್ಯ ಸಂಪಾದಕರ ಹುದ್ದೆ
2) ವಿಕಾಸ್ ಕುಮಾರ್ ಸುರಳ್ಕರ್- ವಲಯ ಆಯುಕ್ತರು, ಆರ್.ಆರ್. ನಗರ, ಬಿಬಿಎಂಪಿ
3) ಪಿ. ಪ್ರದೀಪ್ –ನಿರ್ದೇಶಕರು, ಸೋಶಿಯಲ್ ಆಡಿಟ್, ಗ್ರಾಮೀಣಾಭಿವೃದ್ಧಿ ಇಲಾಖೆ
4) ಸಂಗಪ್ಪ –ವ್ಯವಸ್ಥಾಪಕ ನಿರ್ದೇಶಕರು, ಕಿಯೋನಿಕ್ಸ್
5) ಶ್ರೀರೂಪ- ಕಾರ್ಯನಿರ್ವಾಹಕ ನಿರ್ದೇಶಕರು, ರಾಜ್ಯ ಖನಿಜ ನಿಗಮ
6) ಕೆ.ಎಸ್. ಲತಾ ಕುಮಾರಿ –ಕಾರ್ಯದರ್ಶಿ, ಕೆಪಿಎಸ್ಸಿs
7) ಸಿ.ಎನ್. ಶ್ರೀಧರ -ಆಯುಕ್ತರು ಜವಳಿ ಅಭಿವೃದ್ಧಿ ಮತ್ತು ಕೈಮಗ್ಗ ನಿಗಮ



