ಪ್ರವಾಸಿಗರೇ ಇತ್ತ ಗಮನಿಸಿ : ನಂದಿಬೆಟ್ಟ ಪ್ರವೇಶ ಸಮಯ ಬದಲಾವಣೆ |Nandi Hills

ಚಿಕ್ಕಬಳ್ಳಾಪುರ : ಜನಪ್ರಿಯ ಪ್ರವಾಸಿ ತಾಣ ನಂದಿಬೆಟ್ಟ ( Nandi hils) ದ ಪ್ರವೇಶ ಸಮಯ ಬದಲಾವಣೆ ಮಾಡಲಾಗಿದೆ.

ಇದುವರೆಗೆ ನಂದಿಗಿರಿ ಧಾಮ ಪ್ರವೇಶಕ್ಕೆ ಬೆಳಗ್ಗೆ 5 ಗಂಟೆಯಿಂದ ಸಂಜೆ 7 ಗಂಟೆಗೆ ಅವಕಾಶ ನೀಡಲಾಗಿತ್ತು. ಇದೀಗ ಅಕ್ಟೋಬರ್ 1 ರಿಂದಲೇ ಜಾರಿಯಾಗುವಂತೆ  ನವೆಂಬರ್ 30 ರವರೆಗೂ   ಬೆಳಗ್ಗೆ 5:30 ರಿಂದ ಸಂಜೆ 6:30 ರವರೆಗೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.

ವೀಕೆಂಡ್ ಬಂದ್ರೆ ಸಾಕು ಬೆಂಗಳೂರಿನ ಜನರು ಸಮೀಪದ ನಂದಿಬೆಟ್ಟಕ್ಕೆ ತೆರಳಿ ಸಮಯ ಕಳೆಯುತ್ತಾರೆ. ಇನ್ನೂ ಯುವ ಜೋಡಿಗಳಿಗೆ ಈ ಸ್ಥಳ ಫೇವರೇಟ್ ಸ್ಪಾಟ್ ಆಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read