HomeKarnatakaರಕ್ಷಿತಾರಣ್ಯದಲ್ಲಿ ಫೋಟೋ ಶೂಟ್: ಮೂವರಿಗೆ ದಂಡ ವಿಧಿಸಿದ ಅರಣ್ಯ ಇಲಾಖೆ

ರಕ್ಷಿತಾರಣ್ಯದಲ್ಲಿ ಫೋಟೋ ಶೂಟ್: ಮೂವರಿಗೆ ದಂಡ ವಿಧಿಸಿದ ಅರಣ್ಯ ಇಲಾಖೆ

ಕೊಡಗು: ರಕ್ಷಿತಾರಣ್ಯದಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ಮೂವರಿಗೆ ದಂಡ ವಿಧಿಸಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಎ ತಾಲೂಕಿನ ತಿತಿಮತಿ ಬಳಿ ನಡೆದಿದೆ.

ಹೆದ್ದಾರಿಯಲ್ಲಿ ನಿಂತು ಮೂವರು ಫೋಟೋ ಸೂಟ್ ಮಾಡುತ್ತಿದ್ದರು. ಮೂವರಿಗೂ ಅರಣ್ಯ ಇಲಾಖೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಗಣೇಶ್, ಸಿಜಿ, ರಾಜೇಶ್ ಎಂಬುವವರಿಗೆ ತಲಾ 1,185 ರೂಪಾಯಿ ದಂಡ ವಿಧಿಸಲಾಗಿದೆ.

ಹುಲಿ ಸಂರಕ್ಷಿತ ಅರಣ್ಯದಲ್ಲಿ ಕಾನೂನು ಉಲ್ಲಂಘನೆ ಮಾಡಿ ಫೋಟೋ ಶೀಟ್ ಮಾಡಿರುವ ಆರೋಪದಲ್ಲಿ ಮೂವರಿಗೂ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular