HomeHealthಅವಧಿಗಿಂತ ಬೇಗ ಮುಟ್ಟಾಗಬಯಸುವವರು ಹೀಗೆ ಮಾಡಿ

ಅವಧಿಗಿಂತ ಬೇಗ ಮುಟ್ಟಾಗಬಯಸುವವರು ಹೀಗೆ ಮಾಡಿ

ಕೆಲವೊಂದು ಕಾರಣಕ್ಕೆ ಮಹಿಳೆಯರು ಮುಟ್ಟಿನ ದಿನ ಬೇಗ ಬರಲಿ ಎಂದು ಬಯಸ್ತಾರೆ. ವೈದ್ಯರ ಬಳಿ ಹೋಗಿ ಮಾತ್ರೆ ತೆಗೆದುಕೊಳ್ಳುವವರಿದ್ದಾರೆ. ಮನೆಯಲ್ಲಿಯೇ ಇದಕ್ಕೆ ಮದ್ದಿದೆ. ಮುಟ್ಟು ಬೇಗ ಬರಬೇಕೆಂದು ಬಯಸುವವರು ಇದನ್ನು ಅನುಸರಿಸಬಹುದು.

ಪಪ್ಪಾಯಿ ಸೇವನೆ ಮಾಡುವುದ್ರಿಂದ ಮುಟ್ಟು ಬೇಗ ಬರುತ್ತದೆ. ಬೇಗ ಮುಟ್ಟಾಗಬಯಸುವವರು ಪಪ್ಪಾಯಿ ಕಾಯಿಯನ್ನು ಸೇವನೆ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶುಂಠಿ ಕೂಡ ಮುಟ್ಟಿನ ಅವಧಿ ಬೇಗ ಬರುವಂತೆ ಮಾಡುತ್ತದೆ. ಶುಂಠಿ ದೇಹದ ಉಷ್ಠತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಶುಂಠಿ ಅತಿ ಸೇವೆನೆಯಿಂದ ಅನಿಲ ಉತ್ಪನ್ನವಾಗುತ್ತದೆ. ಬೇಗ ಮುಟ್ಟು ಬಯಸುವವರು ಶುಂಠಿ ಟೀ ಸೇವನೆ ಮಾಡಬೇಕು.

ಕೊತ್ತಂಬರಿ ಬೀಜಗಳು ಅನಿಯಮಿತ ಅವಧಿಗೆ ಉತ್ತಮ ಪರಿಹಾರವಾಗಿದೆ. ಅವಧಿಗೆ ಮೊದಲು 1 ಟೀಸ್ಪೂನ್ ಕೊತ್ತಂಬರಿ ಬೀಜವನ್ನು 2 ಕಪ್ ನೀರಿನಲ್ಲಿ ಕುದಿಸಿ ನಂತರ ಅದನ್ನು ಫಿಲ್ಟರ್ ಮಾಡಿ, ದಿನಕ್ಕೆ ಮೂರು ಬಾರಿ ಕುಡಿಯಿರಿ. ವಿಟಮಿನ್ ಸಿ ಸಮೃದ್ಧವಾಗಿರುವ ನಿಂಬೆ, ಕಿತ್ತಳೆ, ಕಿವಿ, ಆಮ್ಲಾ ಮುಂತಾದ ಹಣ್ಣುಗಳನ್ನು ಸೇವಿಸುವುದ್ರಿಂದ ಕೂಡ ಮುಟ್ಟು ಬೇಗ ಆಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular