ಬಂಧನದಲ್ಲಿರುವ ಮೂಕ ಪ್ರಾಣಿಯೊಂದಿಗೆ ಯುವತಿ ರೀಲ್ಸ್: ನೆಟ್ಟಿಗರ ತರಾಟೆ

ಮೊನ್ನೆ ತಾನೇ ಆನೆಯೊಂದಕ್ಕೆ ತನ್ನ ಕುಣಿತ ಹೇಳಿಕೊಡಲು ಯತ್ನಿಸಿದ್ದ ದೇಸೀ ಯುವತಿಯೊಬ್ಬಳ ರೀಲ್ಸ್ ವೈರಲ್‌ ಆಗಿ, ಆಕೆಗೆ ನೆಟ್ಟಿಗರು ಬುದ್ಧಿ ಹೇಳಿದ ಬೆನ್ನಲ್ಲೇ ದೂರದ ಅಮೆರಿಕದಲ್ಲೂ ಇಂಥದ್ದೇ ರೀಲ್ಸ್‌ ಒಂದು ಇನ್‌ಸ್ಟಾಗ್ರಾಂನಲ್ಲಿ ಸುದ್ದಿಯಾಗಿದೆ.

ಬಂಧನದಲ್ಲಿರುವ ರ‍್ಯಾಕೂನ್ ಒಂದಕ್ಕೆ ತನ್ನ ಕುಣಿತ ಹೇಳಿಕೊಡುತ್ತಿರುವ ಮಹಿಳೆಯೊಬ್ಬರ ರೀಲ್ಸ್‌ಗೆ ನೆಟ್ಟಿಗರಿಂದ ಮಿಶ್ರ ಪ್ರಕ್ರಿಯೆ ಬಂದಿದೆ.

ಕೆಲವರಿಗೆ ರ‍್ಯಾಕೂನ್‌ನ ಕುಣಿತ ಮುದ್ದು ಮುದ್ದಾಗಿ ಕಂಡರೆ, ಮಿಕ್ಕವರಿಗೆ ಮೊದಲೇ ಬಂಧಿಯಾಗಿರುವ ರ‍್ಯಾಕೂನ್‌ಗೆ ಈಕೆ ಹೀಗೆಲ್ಲಾ ಮಾಡಬಾರದಿತ್ತು ಎನಿಸಿದೆ. “ಬಂಧನದಲ್ಲಿರುವ ಸ್ಟ್ರೆಸ್‌ನಲ್ಲಿ ರ‍್ಯಾಕೂನ್ ಹಾಗೆ ಚಲನೆ ಮಾಡುತ್ತಿದೆ! ಇದು ಫನ್ನಿ ವಿಚಾರ ಅಲ್ಲ,” ಎಂದು ನೆಟ್ಟಿಗರೊಬ್ಬರು ಬುದ್ಧಿ ಹೇಳಿದ್ದಾರೆ.

https://twitter.com/MorissaSchwartz/status/1648671116309803008?ref_src=twsrc%5Etfw%7Ctwcamp%5Etweetembed%7Ctwterm%5E1648671116309803008%7Ctwgr%5E1977a8c56a36dfbdee14ddd63165bf221f9ee0db%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-video-of-a-raccoon-imitating-womans-dance-steps-has-sparked-a-discussion-on-twitter-heres-why-2362925-2023-04-21

https://twitter.com/pius_onapa/status/1648747361844207616?ref_src=twsrc%5Etfw%7Ctwcamp%5Etweetembed%7Ctwterm%5E1648747361844207616%7Ctwgr%5E1977a8c56a36dfbdee14ddd63165bf221f9ee0db%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-video-of-a-raccoon-imitating-womans-dance-steps-has-sparked-a-discussion-on-twitter-heres-why-2362925-2023-04-21

https://twitter.com/teresa_mar_mad/status/1648784413268877312?ref_src=twsrc%5Etfw%7Ctwcamp%5Etweetembed%7Ctwterm%5E1648784413268877312%7Ctwgr%5E1977a8c56a36dfbdee14ddd63165bf221f9ee0db%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-video-of-a-raccoon-imitating-womans-dance-steps-has-sparked-a-discussion-on-twitter-heres-why-2362925-2023-04-21

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read