HomeEntertainmentVideo | ವೀಣೆಯಲ್ಲಿ ಡೊರೆಮಾನ್ ಟೈಟಲ್ ಟ್ರ‍್ಯಾಕ್ ನುಡಿಸಿದ ಕಲಾವಿದೆ

Video | ವೀಣೆಯಲ್ಲಿ ಡೊರೆಮಾನ್ ಟೈಟಲ್ ಟ್ರ‍್ಯಾಕ್ ನುಡಿಸಿದ ಕಲಾವಿದೆ

ಚಿಣ್ಣರಲ್ಲಿ ಭಾರೀ ಜನಪ್ರಿಯವಾಗಿರುವ ಡೊರೇಮಾನ್‌ನ ಟೈಟಲ್ ಟ್ರ‍್ಯಾಕ್‌ ಅನ್ನು ವೀಣೆಯಲ್ಲಿ ನುಡಿಸಿದ ಸಂಗೀತಜ್ಞೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದಾರೆ.

ಶ್ರೀವಾಣಿ ಹೆಸರಿನ ಕಲಾವಿದೆಯೊಬ್ಬರು ಶೇರ್‌ ಮಾಡಿದ ಈ ವಿಡಿಯೋದಲ್ಲಿ, ಡೊರೆಮಾನ್‌ ಟ್ರ‍್ಯಾಕ್‌ನ ವೀಣಾವತಾರವನ್ನು ಕೇಳಿ ಕಿವಿ ಇಂಪಾಗಿಸಿಕೊಳ್ಳಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಬಹಳ ಸುಮಧುರವಾಗಿ ನುಡಿಸಿದ್ದೀರಿ,” ಎಂದು ಟ್ಯೂನ್ ಕೇಳಿದ ನೆಟ್ಟಿಗರು ಮಹಿಳೆಯ ಪ್ರತಿಭೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.

https://twitter.com/Rajeshwari46819/status/1651999986257895424?ref_src=twsrc%5Etfw%7Ctwcamp%5Etweetembed%7Ctwterm%5E1651999986257895424%7Ctwgr%5E81a94005ce961cff9fdad0178cd2c14cd9189c2a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-veena-cover-of-doraemons-title-track-will-make-you-nostalgic-watch-video-2366230-2023-04-29

For Latest News Updates, Join Our Whatsapp Community🚩
RELATED ARTICLES

Most Popular