ಮುಖದ ‘ಸೌಂದರ್ಯ’ ಹೆಚ್ಚಿಸಲು ಬೆಸ್ಟ್ ಈ ಮನೆ ಮದ್ದು

ಎಲ್ಲರ ಮುಂದೆ ಆಕರ್ಷಕವಾಗಿ, ಬೆಳ್ಳಗೆ ಕಾಣಬೇಕೆನ್ನುವುದು ಎಲ್ಲರ ಕನಸು. ಹಾಗಾಗಿ ದಿನಕ್ಕೊಮ್ಮೆ ಬ್ಯೂಟಿಪಾರ್ಲರ್ ಗೆ ಹೋಗುವವರಿದ್ದಾರೆ. ಬ್ಲೀಚಿಂಗ್ ಅದು ಇದು ಅಂತಾ ಮಾಡಿಸಿಕೊಂಡು ಸಾವಿರಾರು ರೂಪಾಯಿ ಹಣ ಖರ್ಚು ಮಾಡ್ತಾರೆ. ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಿಕೊಂಡು ಬೆಳ್ಳಗಿನ ಮುಖ ಪಡೆಯಲು ಮನೆ ಮದ್ದು ಒಳ್ಳೆಯ ಉಪಾಯ.

ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಜೇನು ತುಪ್ಪ ಹಾಗೂ ಹಾಲನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಒಂದು ಚಮಚ ಅಕ್ಕಿ ಹಿಟ್ಟಿಗೆ ಸ್ವಲ್ಪ ಹಾಲು, ಹನಿ ಜೇನುತುಪ್ಪ ಹಾಗೂ ಮೈದಾ ಹಿಟ್ಟನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಪ್ರತಿದಿನ ಇಲ್ಲವೆ ವಾರದಲ್ಲಿ ಮೂರು ಬಾರಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತ್ರ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.

10-15 ದಿನಗಳೊಳಗೆ ಫಲಿತಾಂಶ ಕಂಡು ಬರುತ್ತದೆ. ಮುಖದಲ್ಲಿರುವ ಕಪ್ಪು ಕಲೆ ಮಾಯವಾಗಿ ಮುಖ ಬೆಳ್ಳಗಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read