ದಂಪತಿ ನಡುವಿನ ಅನ್ಯೋನ್ಯತೆ ಹೆಚ್ಚಿಸುತ್ತೆ ಈ ʼಬಣ್ಣʼ

ಕೆಂಪು, ಗುಲಾಬಿ ಬಣ್ಣ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ ಎಂದು ಬಹುತೇಕರು ಅಂದುಕೊಂಡಿದ್ದಾರೆ. ಆದ್ರೆ ಮಲಗುವ ಕೋಣೆಯಲ್ಲಿ ಉತ್ಸಾಹ ಹೆಚ್ಚಿಸಿ, ಉತ್ತೇಜನಕ್ಕೆ ಕಾರಣವಾಗುವುದು ಈ ಬಣ್ಣವಲ್ಲ. 2018ರ ಕಲರ್ ಆಫ್ ದಿ ಇಯರ್ ಪಟ್ಟ ಪಡೆದಿರುವ ಪ್ಯಾಂಟೋನ್. ಅಲ್ಟ್ರಾ ವೈಲೆಟ್ ಮತ್ತು ಪರ್ಪಲ್ ಶೇಡ್ ನ ಬಣ್ಣ ಪ್ಯಾಂಟೋನ್.

ಪರ್ಪಲ್ ಅಂದ್ರೆ ನೇರಳೆ ಅಥವಾ ಕೆನ್ನೇರಳೆ ಬಣ್ಣ ಐಷಾರಾಮಿ, ಗುಣಮಟ್ಟ, ರಾಜಪ್ರಭುತ್ವವನ್ನು ಪ್ರತಿನಿಧಿಸುತ್ತದೆ. ಈ ಎಲ್ಲ ಮಿಶ್ರಣ ಅನ್ಯೋನ್ಯತೆಯನ್ನು ಉತ್ತೇಜಿಸುತ್ತದೆ. ನೇರಳೆ ಬಣ್ಣವನ್ನು ಇಷ್ಟಪಡುವವರು ನೀವಾಗಿದ್ದರೆ ನಿಮ್ಮ ಬೆಡ್ ರೂಂಗೆ ಇದೇ ಬಣ್ಣ ಹಚ್ಚಿ. ಆ ನಂತ್ರ ನಿಮ್ಮ ಸೆಕ್ಸ್ ಲೈಫ್ ನಲ್ಲಿ ಯಾವ ರೀತಿ ಉತ್ಸಾಹ, ಉತ್ತೇಜನ ಹೆಚ್ಚಾಗುತ್ತದೆ ಎಂಬುದನ್ನು ನೋಡಿ.

ಬೆಡ್ ರೂಂ ಬಣ್ಣವನ್ನು ಬದಲಿಸಲು ಇಷ್ಟವಿಲ್ಲವಾದ್ರೆ ಕಿಟಕಿ ಬಣ್ಣ, ಬೆಡ್ ಶೀಟ್ ಬಣ್ಣ ಇಲ್ಲವೆ ಕರ್ಟನ್ ಬಣ್ಣವನ್ನು ಬದಲಿಸಿ. ನಂತ್ರ ನಿಮ್ಮ ಲೈಂಗಿಕ ಜೀವನದಲ್ಲಿ ಏನೆಲ್ಲ ಬದಲಾವಣೆಯಾಗುತ್ತೆ ಎಂಬುದು ನಿಮಗೆ ಗೊತ್ತಾಗುತ್ತೆ ಎನ್ನುತ್ತಾರೆ ತಜ್ಞರು. ನೇರಳೆ ಬಣ್ಣದಿಂದ ರೂಮನ್ನು ಅಲಂಕಾರ ಮಾಡಿದ್ರೆ ಲೈಂಗಿಕ ಜೀವನ ಹೆಚ್ಚು ಸಕ್ರಿಯವಾಗಿರುತ್ತೆ ಎನ್ನುತ್ತದೆ ಹೊಸ ಸಂಶೋಧನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read