ಏರ್​ ಇಂಡಿಯಾ ಜಾಹೀರಾತಿನಲ್ಲಿ ಜೀನತ್​ ಅಮಾನ್​; ಹಳೆ ಫೋಟೋ ಹಂಚಿಕೊಂಡ ಸಂಸ್ಥೆ

ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದೆ. ಈ ಚಿತ್ರವು ನಟಿ ಜೀನತ್ ಅಮಾನ್ ಅವರು ಯೌವನದಲ್ಲಿ ಇದ್ದುದನ್ನು ಒಳಗೊಂಡಿದ್ದ, ಇದು ಏರ್‌ಲೈನ್‌ನ ಹಳೆಯ ಜಾಹೀರಾತಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಜಾಹೀರಾತಿನಲ್ಲಿ ನಟಿ ಬಿಂದಿ ಹಚ್ಚಿಕೊಂಡಿರುವುದನ್ನು ನೋಡಬಹುದು. ಜಾಹೀರಾತಿನ ಪಠ್ಯವು, “ನೀವು ಭಾರತವನ್ನು ತೊರೆದ ನಂತರ, ಭಾರತವು ಇನ್ನೂ ನಿಮ್ಮೊಂದಿಗೆ ಇರುತ್ತದೆ” ಎಂದು ಬರೆಯಲಾಗಿದೆ.

ಅಂದಹಾಗೆ ನಟಿಗೆ ಈಗ 71 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಮುಂಬೈನಲ್ಲಿ ನಡೆದ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ರ‍್ಯಾಂಪ್ ವಾಕ್ ಮಾಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದರು. ಕಪ್ಪು ಪ್ಯಾಂಟ್‌ನೊಂದಿಗೆ ಜೋಡಿಸಲಾದ ಕೆಂಪು ಮತ್ತು ಕಪ್ಪು ಬ್ಲೇಜರ್ ಟಾಪ್‌ನಲ್ಲಿ ಕಂಗೊಳಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read