ಈ ಬಾರಿಯ t20 ವಿಶ್ವಕಪ್ ನಲ್ಲಿ ಅಮೆರಿಕಾದಲ್ಲಿ ನಡೆದಿರುವ ಪಂದ್ಯಗಳಲ್ಲಿ ಬೌಲರ್ಗಳೆ ಮಿಂಚಿರುವ ಕಾರಣ ನಮ್ಮ ಭಾರತದ ಬ್ಯಾಟ್ಸ್ ಮ್ಯಾನ್ ಗಳು ಅಷ್ಟೇನೂ ಸದ್ದು ಮಾಡಿಲ್ಲ, ವೆಸ್ಟ್ ಇಂಡೀಸ್ ಪಿಚ್ ನಲ್ಲಿದ್ದ ಪಂದ್ಯಗಳಲ್ಲಿ ಬ್ಯಾಟ್ಸ್ಮನ್ ಗಳು ಅಬ್ಬರಿಸಿದ್ದಾರೆ. t20 ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಬಾರಿಸಿರುವವರ ಪಟ್ಟಿಯಲ್ಲಿ ಆಫ್ಘಾನಿಸ್ತಾನ ತಂಡದ ವಿಕೆಟ್ ಕೀಪರ್ ಬ್ಯಾಟ್ಮ್ಯಾನ್ ರಹಮಾನುಲ್ಲಾ ಗುರ್ಬಾಜ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
ಆಟಗಾರ ದೇಶ ರನ್ಸ್
ರಹಮಾನುಲ್ಲಾ ಗುರ್ಬಾಜ್ ಅಫ್ಘಾನಿಸ್ತಾನ 167
ಟ್ರಾವಿಸ್ ಹೆಡ್ ಆಸ್ಟ್ರೇಲಿಯಾ 156
ಮಾರ್ಕಸ್ ಸ್ಟೊಯಿನಿಸ್ ಆಸ್ಟ್ರೇಲಿಯಾ 148
ಆರನ್ ಜೋನ್ಸ್ ಯುಎಸ್ಎ 141
ಬ್ರಾಂಡನ್ ಮೆಕ್‌ಮುಲ್ಲೆನ್ ಸ್ಕಾಟ್ಲೆಂಡ್ 140