HomeLatest News‘ಬಾಳೆಹಣ್ಣಿನ ಸಿಪ್ಪೆ’ಯಿಂದ ಇದೆ ಇಷ್ಟೆಲ್ಲಾ ಪ್ರಯೋಜನ

‘ಬಾಳೆಹಣ್ಣಿನ ಸಿಪ್ಪೆ’ಯಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಅದರ ಸಿಪ್ಪೆಯಿಂದ ಕೂಡ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾಗಿ  ಬಾಳೆಹಣ್ಣಿನ ಸಿಪ್ಪೆಯನ್ನು ಇನ್ನು ಹಲವು ಕೆಲಸಗಳಗೆ ಬಳಸಬಹುದು ಅದು ಯಾವುದೆಂಬುದನ್ನು ನೋಡೋಣ.

*ಬಾಳೆಹಣ್ಣಿನ ಸಿಪ್ಪೆಯಿಂದ ನೈಸರ್ಗಿಕ ಗೊಬ್ಬರವನ್ನು ತಯಾರಿಸಬಹುದು. ನೀರಿನಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಹಾಕಿ ಕುದಿಸಿ 4-5 ದಿನಗಳವೆರೆಗೆ ಬಿಡಿ. ಇದರಲ್ಲಿ ರಂಜಕ ಮತ್ತು ಪೊಟ್ಯಾಶಿಯಂ ಸಮೃದ್ಧವಾಗಿರುವುದರಿಂದ ಇದನ್ನು ಸಸ್ಯಗಳಿಗೆ ಹಾಕಿದರೆ ಬಹಳ ವೇಗವಾಗಿ ಬೆಳೆಯುತ್ತವೆ.

 *ಬೂಟುಗಳು ಹೊಳಪು ಕಳೆದುಕೊಂಡಿದ್ದರೆ ಬಾಳೆಹಣ್ಣಿನ ಸಿಪ್ಪೆಯಿಂದ ಉಜ್ಜಿರಿ, ಇದರಿಂದ ಬೂಟು ಚೆನ್ನಾಗಿ ಹೊಳೆಯುತ್ತದೆ.

*ಹಲ್ಲುಗಳಲ್ಲೂ ಹಳದಿ ಪಾಚಿ ಹಿಡಿದಿದ್ದರೆ, ಅದನ್ನು ಕ್ಲೀನ್ ಮಾಡಲು ಬಾಳೆಹಣ್ಣಿನ ಸಿಪ್ಪೆಯಿಂದ ಹಲ್ಲುಜ್ಜಿ. ಆಗ ಹಲ್ಲು ಚೆನ್ನಾಗಿ ಹೊಳೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular