HomeEntertainment'ಗ್ಯಾಂಗ್ಸ್ಟರ್ ಅಲ್ಲ ಪ್ರಾಂಕ್ ಸ್ಟರ್' ಚಿತ್ರದ ವಿಡಿಯೋ ಹಾಡು ರಿಲೀಸ್

‘ಗ್ಯಾಂಗ್ಸ್ಟರ್ ಅಲ್ಲ ಪ್ರಾಂಕ್ ಸ್ಟರ್’ ಚಿತ್ರದ ವಿಡಿಯೋ ಹಾಡು ರಿಲೀಸ್

‘ಗ್ಯಾಂಗ್ಸ್ಟರ್ ಅಲ್ಲ ಪ್ರಾಂಕ್ ಸ್ಟರ್’ ಚಿತ್ರದ ವಿಡಿಯೋ ಹಾಡು ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ”ನನಗೆ ಏನಾಗಿದೆ ಇಂದು” ಎಂಬ ಈ ಹಾಡಿಗೆ ವಿನಯ್ ಧ್ವನಿಯಾಗಿದ್ದು, ಜಾನ್ ಕೆನ್ನಡಿ ಸಂಗೀತ, ಶಿವು ಸಾಹಿತ್ಯವಿದೆ.

ಈ ಚಿತ್ರದಲ್ಲಿ ತಿಲಕ್ ಶೇಖರ್ ಸೇರಿದಂತೆ ಗಿರೀಶ್ ಕುಮಾರ್, ವಿರಾಣಿಕ ಶೆಟ್ಟಿ, ಗಿರೀಶ್ ಬಿಜ್ಜಲ್ ತೆರೆ ಹಂಚಿಕೊಂಡಿದ್ದಾರೆ ವುಡ್ ಕ್ರಿಪ್ಪರ್ಸ್ ಬ್ಯಾನರ್ ವಿನಾಯಕ್ ನಂದಕರ್ಣಿ ಮತ್ತು ಶಂಕರ್ ಜಗನ್ನಾತಿ ಬಂಡವಾಳ ಹೂಡಿದ್ದಾರೆ. ಗಿರೀಶ್ ಕುಮಾರ್ ನಿರ್ದೇಶಿಸಿದ್ದಾರೆ. ರತೀಶ್ ಕುಮಾರ್ ಸಂಕಲನ, ಅಜಯ್ ಕುಮಾರ್ ಛಾಯಾಗ್ರಹಣ, ಹಾಗೂ ಜಾನ್ ಕೆನಡಿ ಸಂಗೀತವಿದೆ.

For Latest News Updates, Join Our Whatsapp Community🚩
RELATED ARTICLES

Most Popular