HomeLive Newsಆಗಸ್ಟ್ 24 ರಿಂದ ಶುರುವಾಗಲಿದೆ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ಟಿ ಟ್ವೆಂಟಿ ಸರಣಿ

ಆಗಸ್ಟ್ 24 ರಿಂದ ಶುರುವಾಗಲಿದೆ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ಟಿ ಟ್ವೆಂಟಿ ಸರಣಿ

ಇತ್ತೀಚಿಗಷ್ಟೇ ನಡೆದ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಸರಣಿಯಲ್ಲಿ ಮೊದಲ ಟೆಸ್ಟ್ ಡ್ರಾ ನಿಂದ ಅಂತ್ಯಗೊಂಡರೆ ಮತ್ತೊಂದು ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ 40 ರನ್ ಗಳಿಂದ ಜಯಭೇರಿ ಸಾಧಿಸಿದೆ, ಇದೀಗ ಆಗಸ್ಟ್ 24 ರಿಂದ 28 ರವರೆಗೆ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರು ಟಿ 20 ಪಂದ್ಯಗಳು ನಡೆಯಲಿದ್ದು, ಈಗಾಗಲೇ ಎರಡು ತಂಡಗಳ 15 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ವೆಸ್ಟ್ ಇಂಡೀಸ್ ತಂಡ; ರೋವ್‌ಮನ್ ಪೊವೆಲ್ (ನಾಯಕ), ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಫ್ಯಾಬಿಯನ್ ಅಲೆನ್, ಶಾಯ್ ಹೋಪ್, ಅಕೆಲ್ ಹೊಸೈನ್, ಶಮರ್ ಜೋಸೆಫ್, ಓಬೆಡ್ ಮೆಕಾಯ್, ಗುಡಕೇಶ್ ಮೋಟಿ, ನಿಕೋಲಸ್ ಪೊರ್ಯಾನ್, ಶೆರ್ಫೇನ್ ರುದರ್ಫೋರ್ಡ್,  ರೊಮಾರಿಯೋ ಶೆಫರ್ಡ್,ರೋಸ್ಟನ್ ಚೇಸ್ (vc), ಅಲಿಕ್ ಅಥಾನಾಜೆ, ಜಾನ್ಸನ್ ಚಾರ್ಲ್ಸ್,

ದಕ್ಷಿಣ ಆಫ್ರಿಕಾ ತಂಡ; ಏಡೆನ್ ಮಾರ್ಕ್ರಾಮ್ (ನಾಯಕ),ರೀಜಾ ಹೆಂಡ್ರಿಕ್ಸ್,, ಒಟ್ನಿಯೆಲ್ ಬಾರ್ಟ್‌ಮ್ಯಾನ್, ಟ್ರಿಸ್ಟಾನ್ ಸ್ಟಬ್ಸ್, ವಿಯಾನ್ ಮುಲ್ಡರ್, ಲುಂಗಿ ಎನ್ಗಿಡಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ನಾಂದ್ರೆ ಬರ್ಗರ್, ಜಾರ್ನ್ ಫಾರ್ಚುಯಿನ್, ಲಿಜಾಡ್ ವಿಲಿಯಮ್ಸ್,, ಡೊನೊವನ್ ಫೆರೆರಾ, ಜೇಸನ್ ಸ್ಮಿತ್, ಪ್ಯಾಟ್ರಿಕ್ ಕ್ರುಗರ್, ರಯಾನ್ ರಿಕೆಲ್ಟನ್, ಕ್ವೆನಾ ಮಫಕಾ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular