HomeEntertainmentರಿಲೀಸ್ ಆಯ್ತು 'ಆಗಮಿ' ಕಿರುಚಿತ್ರ

ರಿಲೀಸ್ ಆಯ್ತು ‘ಆಗಮಿ’ ಕಿರುಚಿತ್ರ

ಮುರಳಿ ಪ್ರಸಾದ್ ನಿರ್ದೇಶನದ ‘ಆಗಮಿ’ ಕಿರುಚಿತ್ರ ನಿನ್ನೆ youtube ನಲ್ಲಿ ಬಿಡುಗಡೆ ಮಾಡಲಾಗಿದೆ. ತನ್ನ ಟೀಸರ್ ಮೂಲಕವೇ ಸಖತ್ ಸೌಂಡ್ ಮಾಡಿದ್ದ, ಈ ಶಾರ್ಟ್ ಫಿಲಂ ನೋಡುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಯುವ ಕಲಾವಿದರ ಈ ಪ್ರಯತ್ನಕ್ಕೆ ಸಾಕಷ್ಟು ಮೆಚ್ಚುಗೆ ದೊರೆತಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಕಿರು ಚಿತ್ರವನ್ನು 33 ಫಿನಾಮಿನಲ್ ಫಿಲಂಸ್ ನಿರ್ಮಾಣ ಮಾಡಿದ್ದು, ಮುರಳಿ ಕೃಷ್ಣ ಸೇರಿದಂತೆ ಷಡಕ್ಷರಿ, ಶ್ವೇತಾ, ಆದಿ, ಭಾಸ್ಕರ್, ಮತ್ತು ಲಕ್ಷ್ಮಿ ಅಭಿನಯಿಸಿದ್ದಾರೆ. ಪಾಂಡುರಂಗ ನಾರಾಯಕರ್ ಅವರ ಸಂಕಲನ ಮತ್ತು ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular