HomeEntertainment'ಜಸ್ಟ್ ಮ್ಯಾರೀಡ್' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ಜಸ್ಟ್ ಮ್ಯಾರೀಡ್’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಸಿ ಆರ್ ಬಾಬಿ ನಿರ್ದೇಶನದ ‘ಜಸ್ಟ್ ಮ್ಯಾರೀಡ್’ ಚಿತ್ರದ ಲಿರಿಕಲ್ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ‘ಅಭಿಮಾನಿಯಾಗಿ ಹೋದೆ’ ಎಂಬ ಈ ಗೀತೆಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದು, ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರದಲ್ಲಿ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ಮುಖ್ಯ  ಭೂಮಿಕೆಯಲ್ಲಿದ್ದು, ರವಿಶಂಕರ್ ಗೌಡ, ಶೃತಿ ಹರಿಹರನ್, ಸಾಕ್ಷಿ ಅಗರ್ವಾಲ್, ಅನುಪ್ ಭಂಡಾರಿ, ವೇದಿಕ ಕರ್ಕಲ್, ಶ್ರೀಮಾನ್ ಅಚ್ಯುತ್ ಕುಮಾರ್, ಶ್ರುತಿ ಕೃಷ್ಣ, ಮಾಳವಿಕಾ ಅವಿನಾಶ್, ಸಂಗೀತಾ ಅನಿಲ್, ವಾಣಿ ಹರಿಕೃಷ್ಣ, ಅಭಿನವ್ ವಿಶ್ವನಾಥನ್, ರಕ್ಷಿತ್ ಚಕ್ರವರ್ತಿ, ಸುದರ್ಶನ್ ಜಿ ಭಾರದ್ವಾಜ್, ಶ್ರೀವತ್ಸ, ರಾಘವಿ ಅರಳಗುಂಡಗಿ, ನಂದಗೋಪಾಲ್ ಎಂಕೆ, ಸುಪ್ರಿಯಾ ಮಣಿಮಾರನ್, ಲಾವಣ್ಯ ಅಮರ್, ಪ್ರಿಯ ದರ್ಶಿನಿ, ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಶ್ರೀಕಾಂತ್ ಮತ್ತು ಆಶಿಕ್ ಕುಸುಗೊಳ್ಳಿ ಸಂಕಲನ, ಶಾಂತಿ ಮಾಸ್ಟರ್ ನೃತ್ಯ ನಿರ್ದೇಶನವಿದ್ದು, ಎಬಿಬಿಎಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular