ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಈಗಾಗಲೇ ಎರಡು ಟೆಸ್ಟ್ ಪಂದ್ಯಗಳಲ್ಲೂ ಜಯಭೇರಿಯಾಗಿದ್ದು. ತನ್ನ ತವರಿನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ. ಜುಲೈ 26 ರಿಂದ ಅಂತಿಮ ಟೆಸ್ಟ್ ನಡೆಯಲಿದ್ದು, ಬೆನ್ ಸ್ಟೋಕ್ಸ್ ಪಡೆ ಕ್ಲೀನ್ ಸ್ವೀಪ್ ಮಾಡುವ ಲೆಕ್ಕಾಚಾರದಲ್ಲಿದೆ.
ಇಂಗ್ಲೆಂಡ್ ತಂಡ;
ಬೆನ್ ಸ್ಟೋಕ್ಸ್ (ನಾಯಕ) ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್,ಡಾನ್ ಲಾರೆನ್ಸ್, ಡಿಲೋನ್ ಪೆನ್ನಿಂಗ್‌ಟನ್, ಮಾರ್ಕ್ ವುಡ್,ಕ್ರಿಸ್ ವೋಕ್ಸ್, ಜೇಮೀ ಸ್ಮಿತ್, ಜೋ ರೂಟ್,
ವೆಸ್ಟ್ ಇಂಡೀಸ್ ತಂಡ;
ಕ್ರೈಗ್ ಬ್ರಾಥ್‌ವೈಟ್ (ನಾಯಕ) ,ಅಲಿಕ್ ಅಥಾನಾಜೆ, ಮೈಕೈಲ್ ಲೂಯಿಸ್,ಕವೆಂ ಹಾಡ್ಜ್, ಜೇಡನ್ ಸೀಲ್ಸ್, ಅಲ್ಜಾರಿ ಜೋಸೆಫ್, ಕೆವಿನ್ ಸಿಂಕ್ಲೇರ್, ಜಕಾರಿ ಮೆಕಾಸ್ಕಿ,ಕಿರ್ಕ್ ಮೆಕೆಂಜಿ, ಜೇಸನ್ ಹೋಲ್ಡರ್.ಜೋಶುವಾ ಡಾ ಸಿಲ್ವಾ (Wk),ಗುಡಾಕೇಶ್ ಮೋಷನ್,ಶಮರ್ ಜೋಸೆಫ್.