HomeIndiaBREAKING NEWS: ಮೇದಕ್ ಬಳಿ ಲಘು ವಿಮಾನ ಪತನ; ಓರ್ವ ದುರ್ಮರಣ

BREAKING NEWS: ಮೇದಕ್ ಬಳಿ ಲಘು ವಿಮಾನ ಪತನ; ಓರ್ವ ದುರ್ಮರಣ

ಹೈದರಾಬಾದ್: ತರಬೇತಿ ನಿರತ ಲಘು ವಿಮಾನವೊಂದು ಪತನಗೊಂಡು, ಓರ್ವ ಮೃತಪಟ್ಟಿರುವ ಘಟನೆ ತೆಲಂಗಾಣದ ಮೇದಕ್ ಬಳಿ ನಡೆದಿದೆ.

ಮೇದಕ್ ನ ತೂಪ್ರಾನ್ ಎಂಬಲ್ಲಿ ವಿಮಾನ ಪತನಗೊಂಡು ಹೊತ್ತಿ ಉರಿದಿದೆ. ತರಬೇತಿ ನಿರತ ಲಘು ವಿಮಾನ ಇದಾಗಿದ್ದು, ಇಬ್ಬರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದುಂಡಿಗಲ್ ಏರ್ ಪೋರ್ಟ್ ಗೆ ಸೇರಿದ ಲಘು ವಿಮಾನವಾಗಿದ್ದು, ದುರಂತದಲ್ಲಿ ಓರ್ವ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular