HomeIndiaBREAKING: ತೆಲಂಗಾಣ ಚುನಾವಣಾ ಫಲಿತಾಂಶ: ಎಮ್ಮೆ ಕಾಯುವ ಹುಡುಗಿಗೆ ಮುನ್ನಡೆ

BREAKING: ತೆಲಂಗಾಣ ಚುನಾವಣಾ ಫಲಿತಾಂಶ: ಎಮ್ಮೆ ಕಾಯುವ ಹುಡುಗಿಗೆ ಮುನ್ನಡೆ

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನವಣಾ ಫಲಿತಾಂಶ ಕ್ಷಣ ಕ್ಷಣಕ್ಕೂ ರೋಚಕ ಘಟ್ಟ ತಲುಪುತ್ತಿದ್ದು, ಆಡಳಿತಾ ರೂಢ ಬಿ ಆರ್ ಎಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಕಾಂಗ್ರೆಸ್ ಮುನ್ನಡೆಯಲ್ಲಿದೆ.

ಹಾಲಿ ಸಿಎಂ ಕೆ.ಚಂದ್ರಶೇಖರ್ ರಾವ್ ಹಾಗೂ ಪುತ್ರ ಕೆ.ಟಿ ರಾಮ್ ರಾವ್ ತಮ್ಮ ಕ್ಷೇತ್ರಗಳಲ್ಲೇ ಹಿನ್ನಡೆಯಲ್ಲಿದ್ದಾರೆ. ಈ ನಡುವೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸೊದ ಎಮ್ಮೆ ಕಾಯುವ ಹುಡುಗಿಯೊಬ್ಬರು ಭಾರಿ ಮುನ್ನಡೆ ಸಾಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೆಲಂಗಾಣದ ಕೊಲ್ಲಾಪುರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿರೀಶಾ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬರ್ರೆಲಕ್ಕಾ ಅಂತಾ ಫೇಮಸ್ ಆಗಿದ್ದ ಶಿರೀಶಾ, ಎಮ್ಮೆ ಕಾಯುವ ರೀಲ್ಸ್ ಭಾರಿ ವೈರಲ್ ಆಗಿತ್ತು. ತೆಲಂಗಾಣದಲ್ಲಿ ಎಮ್ಮೆ ಕಾಯುವ ವಿಡಿಯೋದಿಂದ ಜನಪ್ರಿಯತೆ ಪಡೆದಿದ್ದ ಶಿರೀಶಾ ಈಗ ಮತ ಎಣಿಕೆ ವೇಳೆ ಭಾರಿ ಮುನ್ನಡೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular